ಅಂಕಣಗಳು

Subscribe


 

ಖಟ್ವಾ ಹಸ್ತ

Posted On: Friday, August 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

(ಸಂಪಾದಕಿ ಮನೋರಮಾ ಬಿ.ಎನ್ ಅವರ ಹಸ್ತಮುದ್ರೆಗಳ ಕುರಿತ ಸಂಶೋಧನ ಗ್ರಂಥ ಮುದ್ರಾರ್ಣವದಿಂದಾಯ್ದ ಸರಣಿ ಅಧ್ಯಯನಲೇಖನ)khatwa hasta

ಲಕ್ಷಣ: ಚತುರ ಹಸ್ತಗಳನ್ನು ಮೇಲ್ಮುಖವಾಗಿ ಮಾಡಿ ಒಂದರ ಮೇಲೊಂದನ್ನಿಟ್ಟು ಕಿರು, ತೋರು ಮತ್ತು ಹೆಬ್ಬೆರಳನ್ನು ಬಿಡಿಸಿದರೆ ಖಟ್ಟಾಹಸ್ತ. ಖಟ್ಟಾ ಎಂದರೆ ಮಂಚ ಎಂದರ್ಥ.

ವಿನಿಯೋಗ : ಮಂಚ (ಮಲಗುವ ಹಾಸಿಗೆ), ಮೇನೆ, ಪಲ್ಲಕ್ಕಿ. ಅಭಿನಯ ದರ್ಪಣ ಗ್ರಂಥದ ಪ್ರಕಾರ ಖಟ್ವಾ ಹಸ್ತವನ್ನು ಎಡಗೈಯಲ್ಲಿ ಮೇಲ್ಮುಖವಾಗಿ ಎದೆಯ ಮುಂದೆ ಹಿಡಿದು, ಬಲಗೈಯಲ್ಲಿ ಶಕಟಹಸ್ತವನ್ನು ಬಲಗಿವಿಯ ಹತ್ತಿರ ಹಿಡಿಯುವುದರಿಂದ ನ್ತ್ಯ ದಿಕ್ಕಿನ ಅಧಿಪತಿಯಾದ ನಿ‌ಋತಿಯನ್ನು ಸೂಚಿಸಿದಂತಾಗುತ್ತದೆ ಎಂದಿದ್ದು ನವಗ್ರಹ ಹಸ್ತಗಳಲ್ಲಿ ಒಂದೆನಿಸಿದೆ.

 

Leave a Reply

*

code