ಗೀತೆಗಳ ಅನ್ತಃಪುರವಿದು !
Monday, October 20th, 2008~ಮನೋರಮಾ.ಬಿ.ಎನ್
ಏನೀ ಮಹಾನಂದವೇ…
ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ ಮುಂತಾದ ಜನಮಾನಸದಲ್ಲಿ ನಲಿದಾಡುವ ವಿಶಿಷ್ಟ ಕಾವ್ಯ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ಕೊಟ್ಟ ಹಿರಿಯ ಕವಿ ಡಿ.ವಿ.ಜಿ ಬೇಲೂರಿನ ವಿಶ್ವವಿಖ್ಯಾತ ಶಿಲ್ಪ ಸೌಂದರ್ಯದ ಭಾವಾನಂದವನ್ನೂ ಉಣಬಡಿಸಿದ್ದಾರೆ. ಅಲ್ಲಿನ ಮದನಿಕೆಯರ ಶೃಂಗಾರ, ಲಾವಣ್ಯ, ಮಾಧುರ್ಯ ಕಾವ್ಯದ ಮೂಲಕ ಅಷ್ಟೆ ಸೊಗಸಾಗಿ ಮತ್ತೊಮ್ಮೆ [...]


