ನಾಟ್ಯಾಚಾರ್ಯ ಮುರಳೀಧರರಾವ್
Thursday, November 6th, 2008ಪಂದನಲ್ಲೂರು ಭರತನಾಟ್ಯ ಶೈಲಿಯ ಹಿರಿಯ ಗುರು. ೧೯೨೪ ರಲ್ಲಿ ಕಾಸರಗೋಡಿನಲ್ಲಿ ಜನಿಸಿದ ಇವರು, ೧೯೫೮ರಲ್ಲಿ ಕಥಕ್ಕಳಿ ನೃತ್ಯ ಕಲಿತರಾದರೂ ಕ್ರಮೇಣ ಅವರ ಆಸಕ್ತಿ ಚಾಚಿಕೊಂಡದ್ದು ಭರತನಾಟ್ಯದೆಡೆಗೆ. ಪಂದನಲ್ಲೂರು ಚೊಕ್ಕಲಿಂಗಮ್, ಎಂ.ಆರ್. ರಾಜರತ್ನಂ ಪಿಳ್ಳೈ ಅವರಲ್ಲಿ ಅಧ್ಯಯನ. ಹಾಗಾಗಿ ಅವರು ಜ್ಞಾನವೃದ್ಧರೂ ಹೌದು, ವಯೋವೃದ್ಧರೂ ಹೌದು. ಕಲೆಯನ್ನೇ ವರಿಸಿದ [...]




