ಅಂಕಣಗಳು

ನೂಪುರ ಪತ್ರಿಕೆ

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಆಯಾ ಸಂಚಿಕೆಯ ವಿಶೇಷಗಳನ್ನೊಳಗೊಂಡಂತೆ ಸಂಪಾದಕರ ಅನುಭವ-ಅಭಿವ್ಯಕ್ತಿಯ ಸಾಲುಗಳಿವೆ ಮಂಜೀರದಲ್ಲಿ!
ಪ್ರತೀ ಸಂಚಿಕೆಯಲ್ಲೂ ಓದಲೇಬೇಕಾದ ಮತ್ತು ಪತ್ರಿಕೆಯ ಬಳಗವು ಓದುಗಬಂಧುಗಳೊಂದಿಗೆ ಹಂಚಿಕೊಳ್ಳಬೇಕಾದ ಭಾವ- ಅನುಭಾವ – ಚಿಂತೆ – ಚಿಂತನೆ – ಕುಟುಕು – ಮೊಟಕು- ಗತ್ತು – ಗಮ್ಮತ್ತುಗಳ ಮುಕ್ತ ಸಂವಾದಗಳು, ನಮ್ಮ-ನಿಮ್ಮೆಲ್ಲರ ಆತ್ಮೀಯ ಸಂಬಂಧಕ್ಕೆ ಸೋಪಾನವಾಗುವ ಹದವೆನಿಸುವ ಸ್ಪರ್ಶ ಮಂಜೀರದ ಆಕರ್ಷಣೆ.
Manjira- is editorial of Noopura Bhramari. It is a soul of Journal which express the thoughts and process of art and also Noopura Bhramari’s efforts, experience and challenges which should be shared with readers. It is a bridge between readers and Journal which has a motto to establish a cordial relationship among them.

ಮಂಜೀರ ೧೦

Tuesday, November 4th, 2008

ಭಾರತೀಯ ಲಲಿತ ಕಲೆಗಳಿಗೆ ಬೇಕಿರುವುದು ಸಾಂಪ್ರದಾಯಿಕ ಗುರುಪರಂಪರೆಯ ಆಶ್ರಯವೋ? ಅಥವಾ ಬದಲಾದ ಕಾಲಘಟ್ಟದ ಶೈಕ್ಷಣಿಕ ಮಾನ್ಯತೆಯೋ? ..

.ಈ ಚರ್ಚೆ ರೂಪ ಪಡೆದುಕೊಂಡಿದ್ದು ಇತ್ತೀಚಿನ ದಶಕಗಳಲ್ಲಿ. ಯಾಕೆಂದರೆ ಗುರುಪರಂಪರೆ ಮತ್ತು ಅಕಾಡೆಮಿಕ್ ವಲಯಗಳು ಒಂದಷ್ಟು ಹೊಂದಾಣಿಕೆ, ಅಂತರಗಳನ್ನಿಟ್ಟುಕೊಂಡು ಮುಂದುವರೆಯುತಿದ್ದರೂ, ಎದುರಿಸುತ್ತಿರುವ ವೈರುಧ್ಯಗಳು ಹೊಸತೇನೂ ಅಲ್ಲ.

ಮೊದಲಿನಿಂದಲೂ ತಮ್ಮ ಗುರುಪರಂಪರೆಗೆ [...]

ಸಂಚಿಕೆ – ೧

Tuesday, November 4th, 2008

ನೃತ್ಯವೋ ಬ್ರಹ್ಮ ನಟರಾಜನದು ಜಗಕೆಲ್ಲಾ

ಪ್ರತ್ಯೇಕ ಜೀವ ದಶೆಯವನಂಗಭಂಗಿ

ಸತ್ಯ ಸತ್ವ ಜ್ವಾಲೆ ವಿಶ್ವ ಮಾಯಾ ಲೀಲೆ

ಪ್ರತ್ಯಗಾತ್ಮನು ನೀನು ಮಂಕುತಿಮ್ಮ

- ಡಿ. ವಿ. ಜಿ.

ನರ್ತನವೇ ಬ್ರಹ್ಮ, ನರ್ತನವೇ ವಿಷ್ಣು, ನರ್ತನವೇ ಈಶ್ವರ. ನಟರಾಜನ ನರ್ತನವೇ ಜಗತ್ತು. ನರ್ತನವೇ ಆನಂದ. ನರ್ತನವೇ ಆರೋಗ್ಯ. ಸದಾನಂದಕ್ಕೂ ನರ್ತನ. ಚಿದಾನಂದಕ್ಕೂ ನರ್ತನ. ಭಗವಂತನ [...]

ಮಂಜೀರ

Tuesday, November 4th, 2008

ಮಂಜೀರ

ಆಯಾ ಸಂಚಿಕೆಯ ವಿಶೇಷಗಳನ್ನೊಳಗೊಂಡಂತೆ ಸಂಪಾದಕರ ಅನುಭವ-ಅಭಿವ್ಯಕ್ತಿಯ ಸಾಲುಗಳಿವೆ ಮಂಜೀರದಲ್ಲಿ! ಪ್ರತೀ ಸಂಚಿಕೆಯಲ್ಲೂ ಓದಲೇಬೇಕಾದ ಮತ್ತು ಪತ್ರಿಕೆಂii ಬಳಗವು ಓದುಗಬಂಧುಗಳೊಂದಿಗೆ ಹಂಚಿಕೊಳ್ಳಬೇಕಾದ ಭಾವ- ಅನುಭಾವ – ಚಿಂತೆ – ಚಿಂತನೆ – ಕುಟುಕು – ಮೊಟಕು- ಗತು – ಗಮ್ಮತ್ತುಗಳ ಮುಕ್ತ ಸಂವಾದಗಳು, ನಮ್ಮ-ನಿಮ್ಮೆಲ್ಲರ ಆತ್ಮೀಯ ಸಂಬಂಧಕ್ಕೆ ಸೋಪಾನವಾಗುವ ಹದವೆನಿಸುವ [...]

ಮಂಜೀರ

Monday, October 20th, 2008

ಸಾಂಸ್ಕೃತಿಕ ರಂಗಕ್ಕೂ ಸಮೂಹ ಮಾಧ್ಯಮಕ್ಕೂ ಅವಿನಾಭಾವ ಸಂಬಂಧ ಇಂದು ನಿನ್ನೆಯದಲ್ಲ. ಸಂಸ್ಕೃತಿ ಮತ್ತದರ ಚಲನೆಯಲ್ಲಿನ ವೈಶಿಷ್ಟ್ಯಗಳು, ವ್ಯತ್ಯಾಸಗಳನ್ನು ಗಮನಿಸುತ್ತಾ, ದಾಖಲಿಸುತ್ತ ಬಂದಿರುವ ಸಮೂಹ ಮಾಧ್ಯಮಗಳು ಕಲೆಯ ಮುನ್ನಡೆಯಲ್ಲಿ ಕಾಣ್ಕೆ ಇತ್ತಿದ್ದು ಕಡಿಮೆಯೇನಲ್ಲ. ಇಂತಹ ದಾಖಲೆಗಳ ಒಳನೋಟ, ವಾರೆನೋಟ ಸಾಂಸ್ಕೃತಿಕ ರಂಗದ ಒಪ್ಪು ತಪ್ಪುಗಳನ್ನು ತಿದ್ದಿ-ತೀಡಿ, ಹೊಸತು [...]