ನೃತ್ಯ : ಅಂದು, ಇಂದು, ಮುಂದು (ಭಾಗ ೯)
Tuesday, February 15th, 2011ನಮ್ಮ ಮನಸ್ಸಿನಲ್ಲೆದ್ದ ಸಾಮಾಜಿಕ ಬದಲಾವಣೆಗಳು ಕಲೆಯ ಸಾಮ್ರಾಜ್ಯದಲ್ಲಿ ಬದಲಾವಣೆ ಹೊಂದಿದ್ದಾವೆ. ಕಳೆದ ೫೦ ವರ್ಷಗಳಲ್ಲಿ ಭರತನಾಟ್ಯದ ಮೇಲೆ ಬೆಳಕು ಚೆಲ್ಲುವವರು ಇಂದು ಕಾಣೆಯಾಗಿದ್ದಾರೆ. ಹಿಂದಿನ ನಟ್ಟುವನ್ನಾರುಗಳೂ, ಅಂದಿನ ಭರತನಾಟ್ಯದ ಕುಲಾಚಾರರೂ ಇಂದಿಲ್ಲ. ಅವುಗಳ ಜಾಗವನ್ನು ತುಂಬಲು ಇಂದು ಅಲ್ಲಿ ಇಲ್ಲಿ ಕಲಾಕ್ಷೇತ್ರಕ್ಕೆ ಸಮಾನವಾದ ಸಂಸ್ಥೆಗಳು ಹುಟ್ಟಿಕೊಂಡಿವೆ.
ಬದಲಾದ ಈ ಕಾಲದಲ್ಲಿಯೇ ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾದ ಮಂದಿ ಮುಂದೆ ಬಂದಿದ್ದಾರೆ. ಹೊಸಮಾರ್ಗ ದರ್ಶನವೂ ಇದೆ. ಅವರು ತಿಳಿದುಕೊಂಡಿರುವುದು ಅಪಾರ ಹಾಗೂ ಸಮೃದ್ಧ ಎಂಬ ನಂಬಿಕೆ ಬಹಳ [...]




