: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ನಿಮ್ಮ ಬರೆಹ ನಮ್ಮ ಓದು

ಮಾರ್ಗಶಿರ-ಪುಷ್ಯ 2011
ಉಡುಪಿಯ ಹಿರಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ನೃತ್ಯ ವಿದುಷಿ ರಶ್ಮಿ ಕಲ್ಕೂರ, ಪುತ್ತೂರಿನ ಶ್ರೀಲಕ್ಷ್ಮೀ, ಮಡಿಕೇರಿಯ ಶ್ರೀ ಸೋಮೇಶ್, ಮಂಜೇಶ್ವರದ ಮುಖ್ಯೋಪಾಧ್ಯಾಯ ಸುಂದರ್, ಬೆಂಗಳೂರಿನ ನೃತ್ಯಪ್ರಾಧ್ಯಾಪಕರಾದ ಡಾ. ಗೀತಾ ಬಿ.ವಿ, ಆರ್.ಸುಮನಾ ಮತ್ತು ಉತ್ತರ ಪ್ರದೇಶದಿಂದ ಶ್ರೀನಾಥ್ ಆಚಾರ್ಯ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.

ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರ ಅಭಿಮಾನಿ ನಾನು. ಅವರನ್ನ ಕಳಕೊಂಡದ್ದಕ್ಕೆ ಸಂಕಟವಿದೆ ಇನ್ನೂ ಹಸಿಯಾಗಿ. ನಮ್ಮ ಶಿರಸಿ ತಾಲ್ಲೂಕಿಗೆ ಬಂದಾಗ ಅವರನ್ನು ನಾನು ನೋಡಿದ ಕೊನೆಯ ತಾಳಮದ್ದಳೆ ಕಾರ್ಯಕ್ರಮ‘ಪಾದುಕಾಪ್ರದಾನ’. ರಾಮನಾಗಿ ಅವರ ಪಾತ್ರಪೋಷಣೆ ಅನನ್ಯ, ಅನ್ಯತ್ರ, ಅಲಭ್ಯ. ಹೃದಯಸ್ಪರ್ಶಿ ನುಡಿನಮನ ಅಂಜಲಿ ಸಲ್ಲಿಸಿದ್ದೀರಿ. ನೂಪುರದ ‘ಶರದ್ ಸಂಭ್ರಮ’ ಸಂಚಿಕೆ ನನಗೆ ಆಪ್ತ ಸಂಚಿಕೆಯಾಗಿತ್ತು.

-    ಸಂಜಯ್ ಭಟ್ ಬೆಣ್ಣೆ, ಶಿರಸಿ

(ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್, ಯಕ್ಷಗಾನ ಸಂಘಟಕರೂ ಕಲಾವಿದರೂ ಆದ ಎಸ್.ಎನ್.ಪಂಜಾಜೆ ಬೆಂಗಳೂರು, ರಾಮ್ ಜೋಯಿಸ್ ಬೆಳ್ಳಾರೆ ಮುಂತಾದವರು ಕೊರ್ಗಿಯವರ ನುಡಿನಮನ ಅಂಜಲಿಯೊಂದಿಗೆ ಕಂಬನಿ ಮಿಡಿದು ಪ್ರತಿಕ್ರಿಯಿಸಿದ್ದಾರೆ. ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಅವರು ನೂಪುರ ಭ್ರಮರಿಯ ಪ್ರಯತ್ನಗಳನ್ನು ಮನದುಂಬಿ ಶ್ಲಾಘಿಸಿದ್ದಾರೆ. ಅನಂತ ನಮನಗಳು.)

ಅಶ್ವೀಜ-ಕಾರ್ತಿಕ ೨೦೧೧
ಬೆಂಗಳೂರಿನ ಹಿರಿಯ ಕೊಳಲುವಾದಕ ವೇಣುಗೋಪಾಲ್, ನೃತ್ಯ ಕಲಾವಿದೆಯರಾದ ಅನುರಾಧಾ ಆಚಾರ್, ಶ್ರೀಗೌರಿ, ಲಕ್ಷ್ಮೀ ಶ್ರೀನಿವಾಸನ್, ಮಡಿಕೇರಿಯ ವಿನಯಾ ಕೃಷ್ಣಮೂರ್ತಿ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.

ತಮ್ಮ ಸಾಹಿತ್ಯಸುಧೆಗೆ ಯಾವ ಅಲಂಕಾರವನ್ನೊಪಿಸಲಿ ಎಂಬುದೇ ನನ್ನ ಪಾಲಿಗೆ ತಿಳಿಯದಾಗಿದೆ. ಆದರೂ ತಮಗೆ ಉತ್ತರಿಸುವುದು ನನ್ನ ಧರ್ಮವೆಂದು ಸಾಹಿತ್ಯಾಭಿಮಾನಿಯಾಗಿ, ಕಲಾಭಿಮಾನಿಯಾಗಿ ಕಿಂಚಿತ್ ಶುಭಾಷಯಗಳನ್ನು ಅರ್ಪಿಸುತ್ತಾ ಬರೆಯುತ್ತಿರುವೆನು. ಶತಾವಧಾನಿ ಡಾ.ಆರ್.ಗಣೇಶ್‌ರವರ ಅಮೂಲ್ಯ ಕೃತಿಗಳು ತಮ್ಮ ‘ನೂಪುರ ಭ್ರಮರಿ’ಗೆ ಚಿನ್ನದ ಒಪ್ಪನ್ನಿತ್ತು ಹೊಳಪಿಸುವಂತೆ ಓದುಗರಿಗೂ, ಕೊಂಡುಕೊಳ್ಳುವವರಿಗೂ ಕೈಚಾಚಿ ಕರೆ ಕರೆದು ಅನವರತ ಸೌಗಂಧಿಕಾ ಪರಿಮಳದಿಂದ ಪರಿಮಳಿಸುತ್ತಿದೆ.

೨ನೇ ಪುಟ ಮತ್ತು ೧೪ನೇ ಪುಟದಲ್ಲಿ ನನ್ನನ್ನು ನೆನಪಿಸಿಕೊಂಡಿರುವಿರಷ್ಟೇ. ಮುಖ್ಯತಃ ೨ನೇ ಪುಟವಂತೂ ಅಚಳಿಯದೆ ಉಳಿಯುವಂತೆಯೂ, ಕಠಿಣ ಹೃದಯಿಯ ಕಠೋರತೆಯನ್ನು ನೆನಪಿಸುವಂತೆಯೂ ಪರಿಣಮಿಸಿದೆ. ತಮ್ಮ ಬಿಚ್ಚುಹೃದಯದ ವಿಶಾಲತೆಗೆ ನಾನು ಋಣಿಯಾಗಿರುವೆ.

-ಮಾಸ್ಟರ್ ವಿಠಲ್, ಹಿರಿಯ ನೃತ್ಯ ಗುರುಗಳು, ಮಂಗಳೂರು.

ನೂಪುರ ಭ್ರಮರಿಯ ಸಂಚಿಕೆ ೩ರ ರಂಗಸ್ಥಳದ ವೈಭವದಲ್ಲಿ ರಾರಾಜಿಸಿದ- ರಾವಣ ಮೈರಾವಣರ ಸ್ನೇಹಾಚಾರ, ಶಿಷ್ಟಾಚಾರ ಪರಿಪಾಲನಾ ಸಂದರ್ಭ ಇಬ್ಬರೊಳಗೆ ಮೂರನೇಯವನಾದ ಊಳಿಗನ ಸಾಮಾನ್ಯ ಆಳೊಬ್ಬ ಪ್ರೇಕ್ಷಕರಲ್ಲಿ ನಗುಹಬ್ಬ ಒಡಮೂಡಿಸಲು ಕಾರಣವಾದ ಸಾಮಾನ್ಯ ಸಂದರ್ಭದ ವರ್ಣನೆಯೂ; ಅದರೊಂದಿಗೇ-‘ಅರ್ಜುನ ಐರಾವತ ತಂದದ್ದು ವಿಶೇಷವೇನೂ ಅಲ್ಲ’- ಎಂಬ ತಿರುವಿನ ಶಿರೋನಾಮೆಯಿಂದಲೇ ಲೇಖನದೆಡೆಗೆ ಆಸಕ್ತಿ ಹರವಿದ ರಾಕೇಶ್ ಕುಮಾರ್ ಕಮ್ಮಜೆಯವರೂ ಓದುಗರ ಗಮನ ಸೆಳೆದು ನಗಿಸಿ ಮೆಚ್ಚುಗೆ ಪಡೆಯುತ್ತಾರೆ.

ಅಂತೆಯೇ ಕಳೆದ ಸಂಚಿಕೆಯಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಜೀವನ ವೃತ್ತಾಂತದ ಸುತ್ತಮುತ್ತ ಗಿರಿಗಿಟಿಯಂತೆ ಗಿರ್ರನೆ ತಿರುಗಿಸಿ ಮತ್ತೇರುವಂತೆ ಮಾಡುವ ಧ್ವನಿ ನೀಡಿದ–‘ಅರುವತ್ತಾರರಲ್ಲೂ ಅಬ್ಬರಿಸುತ್ತಿರುವ ಅಭಿಮನ್ಯು’ ಎಂಬ ರಂಗಸ್ಥಳದ ಅಂಕಣ ಚೆನ್ನಾಗಿತ್ತು. ಅಭಿಮನ್ಯುವಿನ ಝೇಂಕಾರದ ಆಕಾರ ಬಣ್ಣಿಸಿದ ಭ್ರಮರಿಯ ರಾಕೇಶ್ ಕುಮಾರ್ ಕಮ್ಮಜೆ ಅವರ ವಿನೂತನ ಶೈಲಿ ಅಭಿನಂದನೀಯ.

ಹಲವು ಕಲೆಗಳಿಂದ ತುಂಬಿರುವ ಕಲಾಪ್ರಕಾರದೊಳಗೆ ಯಕ್ಷಗಾನ ಕಲೆಯ ವೈಶಿಷ್ಟ್ಯವೇ ಜನಾಕರ್ಷಣೆಗೆ ಕಾರಣ. ನಿಜವೇಷದಲ್ಲಿ ಪಾತ್ರ ಭರಿಸುವ ತಾಳಮದ್ದಳೆ ಕೂಟಗಳು, ಕುಣಿದು ಕುಪ್ಪಳಿಸಿ ಆರ್ಭಟಿಸಿ ಜನಪ್ರಶಂಸೆ ಪಡೆಯುವ ಯಕ್ಷಗಾನ ಬಯಲಾಟ ತಿಟ್ಟುಗಳ ಗುಟ್ಟೇ ಆಶು ಮಾತುಗಾರಿಕೆ. ಒಂದೇ ಕಥಾಭಾಗವನ್ನು ಪ್ರದರ್ಶಿಸಿ ಆಖಾಡವನ್ನು ಆವರಿಸುವ ಈ ಕಲೆ ಧೀಮಂತವೆಂಬ ಹೆಗ್ಗಳಿಕೆ ಹೆಚ್ಚಾಗಲು ಕಾರಣರು ಅಂತಹ ಮೇರು ಆಶು ಕಲಾವಿದರು. ಈ ಮೇರು ಕಲಾವಿದರೆಲ್ಲಾ ಒಂದೆಡೆ ಸೇರಿಕೊಂಡರೆ ನಿರ್ದಿಷ್ಟ ಪಾತ್ರವೆಂಬ ನಿಘಂಟಿಲ್ಲವಾದರೂ ಪಾತ್ರ ಯಾವುದೇ ಆಗಿರಲಿ ಅದನ್ನು ಪೂರೈಸಲು ಸಮರ್ಥರು. ಹಗಲನ್ನು ಇರುಳೆಂದೂ, ಕದ್ದೊಯ್ದ ಸೀತಾಮಾತೆ ಅವಳಾಗಿಯೇ ಬಂದುದೆಂದೂ ತಮ್ಮ ವಾಕ್ ಸಾಮರ್ಥ್ಯದಿಂದ ಆ ಘಳಿಗೆಗೆ ನಮ್ಮನ್ನು ನಂಬಿಸಿ ಬಿಡಬಲ್ಲರು. ಮಾತ್ರವಲ್ಲ ಹಿಂದಿನ ದಿನ ತಾವೇ ತೀರ್ಮಾನಿಸಿದ ತೀರ್ಪನ್ನು ಪಾತ್ರ ಬದಲಿಸಿದಾಗ ಅಲ್ಲಗಳೆಯಬಲ್ಲರು. ಈ ಹೆಗ್ಗಳಿಕೆ ಪಾತ್ರಧಾರಿಗಳಿಗೆ ಮಾತ್ರ ಸೀಮಿತವಾಗಿರದೆ ಹಿಮ್ಮೇಳ ಕಲಾವಿದರಿಗೂ ಅನ್ವಯವೇ ಹೌದು. ಕೇವಲ ಚೆಂಡೆ ಧ್ವನಿಯ ಏರಿಳಿತ, ಮದ್ದಳೆಯ ಧೀಂಕಿಟಕಿಟದ ಚಮತ್ಕಾರ, ಇಂಪಿನ ಭಾಗವತಿಕೆಯ ಆಶುಪಾದ್ಯಗಳ ಹಾಡುಗಾರಿಕೆಯ ಸವಿಯೂಟಕ್ಕಾಗಿಯೇ ಎಷ್ಟೋ ದೂರದಿಂದ ಆಗಮಿಸುವ ಪ್ರೇಕ್ಷಕರೇ ಇದಕ್ಕೆ ಸಾಕ್ಷಿ. ಆಟದೊಳಗೆ ಆಟ, ಕಥಾ ನೋಟವನ್ನು ಕೊಡುವ ಕಲಾವಿದರು ಯಾರೆಂಬ ಶೋಧನಾ ಪ್ರವೃತ್ತಿ ಇನ್ನಷ್ಟು ಬೆಳಗಿ ಬರಲಿ.

- ಕೀರಿಕ್ಕಾಡು ವನಮಾಲಾ ಕೇಶವ ಭಟ್, ‘ಬನಾರಿ’, ಕಾಸರಗೋಡು.

ಶ್ರಾವಣ-ಭಾದ್ರಪದ ೨೦೧೧
ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ನೃತ್ಯ ಗುರುಗಳಾದ ಮಂಗಳೂರಿನ ವಿದುಷಿ ಸುಖದಾ ಭಾರ್ವೆ, ಬೆಂಗಳೂರಿನ ವಿದುಷಿ ಜ್ಯೋತಿ ಪಟ್ಟಾಭಿರಾಮ್, ವಿದುಷಿ ಪದ್ಮಿನಿ ಶ್ರೀಧರ್, ವಿದುಷಿ ವೀಣಾ ಎಸ್.ಮೊರಬ್, ಉಡುಪಿಯ ವಿದುಷಿ ಪ್ರವಿತಾ ಅಶೋಕ್, ನೃತ್ಯ ಸಂಶೋಧಕಿ ಶಾಲಿನಿ ಎ.ಆರ್, ಮಂಗಳೂರಿನ ಯೋಗಶಿಕ್ಷಕ ತಿರುಮಲೇಶ್ವರ ಪ್ರಸಾದ್ ಭಟ್ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.

ಋಣವೆಂಬುದನ್ನು ನನ್ನ ಪಾಲಿಗೆ- ಪ್ರೀತಿಯನ್ನು ತಮ್ಮ ಪಾಲಿಗೆ ಇರಿಸಿಕೊಂಡಿರುವಿರಿ. ‘ನೂಪುರ ಭ್ರಮರಿ’ಯ ಕೊನೆಯ ಪುಟದಲ್ಲಿ ಗೆಜ್ಜೆ ಮಾತ್ರವಾದರೂ ಆ ಗೆಜ್ಜೆ ಮನಸ್ಸಿನ ಮಮತೆಯನ್ನು ನಳನಳಿಸುತ್ತಿದೆ.

-ಮಾಸ್ಟರ್ ವಿಠಲ್, ಹಿರಿಯ ನೃತ್ಯ ಗುರುಗಳು, ಮಂಗಳೂರು

ಜ್ಯೇಷ್ತ ಆಷಾಢ ೨೦೧೧
ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್ ಅವರಿಗೆ ‘ಕರ್ನಾಟಕದಲ್ಲಿ ನಟ್ಟುವಾಂಗ ಪರಂಪರೆ : ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ವಿಷಯಕ್ಕಾಗಿ ಕರ್ನಾಟಕ ಸರ್ಕಾರದ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಒಂದು ವರ್ಷದ ಸಂಶೋಧನಾ ಫೆಲೋಶಿಫ್ ದೊರೆತಿದೆಯೆಂದು ತಿಳಿಸಲು ಸಂತೋಷಿಸುತ್ತೇವೆ.

ಯಕ್ಷಗಾನ ವಿದ್ವಾಂಸ ಮೇಲುಕೋಟೆ ಉಮಾಕಾಂತ ಭಟ್, ಬೆಂಗಳೂರಿನ ನೃತ್ಯ ಗುರುಗಳಾದ ರೇವತಿ-ನರಸಿಂಹನ್, ಉದ್ಯಮಿ ಶ್ರೀ ಸುಧಾ ಕಿರಣ್, ಧಾರವಾಢದ ಯೋಗ ಉಪನ್ಯಾಸಕ ಅಜೇಯ ಎ.ಎನ್, ನೂಪುರ ಭ್ರಮರಿಯ ವಿವಿಧ ನೆಲೆಯ ಪ್ರಯತ್ನಗಳಿಗೆ ಶ್ಲಾಘಿಸಿ, ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ಬೆಂಗಳೂರಿನ ನೃತ್ಯ ಶಿಕ್ಷಕ ಸುಧೀರ್ ಕುಮಾರ್, ಕುಮಟಾದ ಅನಿಲ್ ಶಂಕರ ಭಂಡಾರಿ, ಗೋವಾದ ವಸಂತಪ್ರಕಾಶ್ ಕಕ್ಕೆಪದವು, ಬೆಳಗಾಂನ ಬೈಲಹೊಂಗಲದ ಆನಂದ ಹಣಮಂತಗಡ, ಪುತ್ತೂರಿನ ಅಮೃತಾ ಭಟ್, ಸುಮಂಗಲಾ, ಉಡುಪಿಯ ಶ್ರೀನಿವಾಸ್ ಅವರು ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.

ಗೆಜ್ಜೆನಾದವು ಗಿಣಿಗಿಣಿಗಿಣಿಸುವಂತೆ ಕ್ಲಪ್ತ ಸಮಯಕ್ಕೆ, ನಮ್ಮೆಲ್ಲಾ ನಿರೀಕ್ಷೆಗಳು ನಿಜವಾಗುವಂತೆ ತಿಂಗಳ ತಿರುಳ ಭ್ರಮರಿ ನೂಪುರವು ಬರುತ್ತಲಿದೆ. ಓದುಗರು ಅಸಂಖ್ಯಾತರಿರಬಹುದು. ಆದರೆ ಮೊದಲಿಗರು ವಿಠಲರು ಎಂಬುದು ಸತ್ಯಸ್ಯ ಸತ್ಯ. ತಮ್ಮ ಸಾಹಿತ್ಯ ಸರೋವರದಲ್ಲಿ ನನ್ನದು ಕಿರಿದಾದ ಕೊಳವೆಂದೇ ಅನಿಸಿಕೆ.

-ಮಾಸ್ಟರ್ ವಿಠಲ್, ಹಿರಿಯ ನೃತ್ಯ ಗುರುಗಳು, ಮಂಗಳೂರು

ಚೈತ್ರ ವೈಶಾಖ ೨೦೧೧
ಕಳೆದ ಬಾರಿಯ ವಿಶೇಷ ಸಂಚಿಕೆಯನ್ನು ಮನದುಂಬಿ ಶ್ಲಾಘಿಸಿದ ಹಿರಿಯರು, ವಿದ್ವಾಂಸರು ನೂರಾರು ಮಂದಿ. (ಹಾಗಾಗಿ ಅವರೆಲ್ಲರ ಹೆಸರನ್ನು ಹೇಳುತ್ತಾ ಹೊರಟರೆ ಸಾಲು ಪುಟಗಳೇ ಬೇಕಾಗಬಹುದು.) ಯಕ್ಷಗಾನದ ಸ್ತ್ರೀವೇಷ ಪಾತ್ರಧಾರಿಗಳ ದರ್ಶನ ಭ್ರಮರಿಗೆ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲೂ ಮುಖಪುಟ ಮತ್ತು ಪುಟ ವಿನ್ಯಾಸಕ್ಕೆ ಬಹಳ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಮುಖಪುಟಕ್ಕೆ ರೂಪದರ್ಶಿಯಾದವರು ಪದವಿ ವಿದ್ಯಾರ್ಥಿನಿ ಕುಮಾರಿ ತೇಜಸ್ವಿನಿ. ಪುತ್ತೂರಿನ ಮೂಕಾಂಬಿಕ ನೃತ್ಯಶಾಲೆಯ ಸಹೃದಯಿ ನೃತ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ.

ಈ ಸಾಲಿನಿಂದ ತಲಕಾವೇರಿ-ಭಾಗಮಂಡಲ ಮುಜ್ರಾಯಿ ಕಮಿಟಿಯ ವ್ಯವಸ್ಥಾಪಕ ಸಂಪತ್ ಕುಮಾರ್, ಕಲಾ ಸಹೃದಯಿ ಪುರುಷೋತ್ತಮ ಭಟ್, ಜ್ಯೋತಿ ನಾರಾಯಣ ರಾವ್, ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಎಸ್. ಎನ್. ಪಂಜಾಜೆ, ಹಿರಿಯ ಕಲಾವಿದೆ- ಬರಹಗಾರ್ತಿ ವೇದಪುಷ್ಪ, ಸಂಘಟಕ ಕೆ.ಪಿ.ರಾಜಗೋಪಾಲ್, ಕಲಾರಸಿಕರಾದ ವಿ.ಎಸ್. ಶಿವರುದ್ರಯ್ಯ, ಅಕ್ಷತಾ, ಮಂಜುನಾಥ ಭಟ್, ಪ್ರಿಯಾ ರಾಮನ್, ನಿವೇದಿತಾ ಶ್ರೀನಿವಾಸ್, ಪುತ್ತೂರಿನ ಪೃಥ್ವಿಕಾ ಆಚಾರ್, ಶ್ರೀಲಕ್ಷ್ಮೀ ಆಚಾರ್ಯ, ಶ್ರುತಿ ಎನ್. ರೈ, ಸೌಜನ್ಯ ಭಟ್, ಮೇಘಾ ದೇವಾಡಿಗ, ದೀಪಿಕಾ ರಾವ್, ಅನುಷಾ ಜೈನ್, ತೇಜಸ್ವಿನಿ ರಾವ್, ಶ್ರಾವ್ಯಾ ಗೌಡ, ಶ್ರೀನಿಧಿ ಭಟ್, ಶ್ವೇತಲ್ ಶಿರಿನ್ ವೇಗಸ್ ವರ್ಷದ ಹೊಸ ಸದಸ್ಯರಾಗಿದ್ದಾರೆ.

ಸಾದರ ಸ್ವೀಕಾರ : ನಾಟ್ಯರಂಗದ ರಾಜಗುರು ನಾಟ್ಯಾಚಾರ್ಯ ಪ್ರೊ.ಎಂ. ಆರ್. ಕೃಷ್ಣಮೂರ್ತಿ ಅವರಿಗೆ ನುಡಿನಮನ.

ಲೇಖಕರು : ಡಾ. ಎಸ್. ಎಲ್. ಶ್ರೀನಿವಾಸಮೂರ್ತಿ

ಪ್ರಕಾಶಕರು : ನನಿತಾ ಹೊನ್ನಟ್ಟಿ, ಬೆಂಗಳೂರು.

ಪುಟ : ೭೨

ನೂಪುರವು ಐದನೇ ಸಂವತ್ಸರದ ಉತ್ತುಂಗದಲ್ಲಿರುವುದು ಹೆಮ್ಮೆಯ ಮಾತು. ಮಾತ್ರವಲ್ಲ, ಪಂಚಮಂ ಕಾರ್ಯಸಿದ್ಧಿ ಎಂದು ಓದುಗರಾದ ನಾವು ಹೆಮ್ಮೆ ತಾಳಲೇಬೇಕು. ಇದರ ಸಾರಥ್ಯದಲ್ಲಿರುವ ತಾವು ಧನ್ಯತಾ ಧನ್ಯರು. ಸಾಹಿತ್ಯಕ್ಕೆ ಶಿರಸವಂದಿಸಿರುವೆನಾದ್ದರಿಂದಲೋ ಏನೋ ನೂಪುರ ಭ್ರಮರಿಯು ನನ್ನ ಪಾಲಿಗೆ ಸ್ಮರಣೀಯ ಸಂಚಿಕೆಯಾಗುತ್ತಲಿದೆ. ಕೃತಜತೆಗಳನ್ನು ಎಷ್ಟು ಸಮರ್ಪಿಸಿದರೂ ಸಾಲದಾಗಿದೆ. ನರ್ತನ ಜಗತ್ತಿನ ಕನ್ಯೆಯೋರ್ವಳು ಆಕಾಶಮುಖವಾಗಿ ಮುಖಪುಟದಲ್ಲಿ ನಿಂತ ಭಂಗಿಯು ಯಾರನ್ನಾದರೂ ಆಕರ್ಷಿಸುತ್ತಲೇ ಇದೆಯೆಂಬುದರಲ್ಲಿ ಎರಡು ಮಾತಿಲ್ಲ. ಓದಿದ್ದನ್ನೇ ಇನ್ನೊಮ್ಮೆ ಓದುತ್ತಾ ಮತ್ತೊಮ್ಮೆ ಓದೋಣವೆಂಬುದು ಓದುಗನ ಪಾಲಿಗೆ ಮಡಿಲು ತುಂಬಿದಂತಿದೆ.

ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರುಗಳು, ಮಂಗಳೂರು.

ನಮ್ಮ ಶಾಸ್ತ್ರೀಯ ಕಲೆಗಳ ಕುರಿತಾದ ನಿಮ್ಮ ಕಾಳಜಿ ಸ್ತುತ್ಯಾರ್ಹ. ಪತ್ರಿಕೆ ಎಲ್ಲಾ ರೀತಿಯ ಯಶಸ್ಸನ್ನು ಗಳಿಸಲೆಂದು ಹಾರೈಸುತ್ತೇನೆ.

- ಎಲ್. ಈಶ್ವರಯ್ಯ

ಹಿರಿಯ ಕಲಾ ವಿಮರ್ಶಕರು, ಉಡುಪಿ.

Thank you for the finer details I am learning about nuances of dance and to enjoy dance as a inner happiness.

-      V. S. Shivarudrayya, Bangalore.

In the Magha-phalguna edition of 2011, a write up on ‘Bhaminiya bhavabhivyakti’ by Mantapa Prabhakara Upadhya has been published. This write up takes one, through the different ávasthas’ of a ‘proshitha patika nayika’ . Sincere appreciation for the efforts shown by a male artiste on the pangs of separation of a woman!

While I was carried away through the story, I encountered a defect at the point where the noose of the well is mocking at her.. Till here, the story is told in the third person. But suddenly at this point, it becomes a first person’s experience. It took some time for me to get adjusted to the flow. No doubt the effort of the stalwart has to be lauded but this simple mistake made it fall short of a possible rasaanubhava…

-Niveditha Shrinivas, Bharathanatyam dancer, Bangalore.

ಶಿಶಿರ ಶೃಂಗಾರ-5/1
ಹೊಸದಿಗಂತದ ವ್ಯವಸ್ಥಾಪಕ ಸಂಪಾದಕರಾದ ರವಿಶಂಕರ್, ಬೆಂಗಳೂರಿನ ಮೋಹನ್ ಬಿ.ಹೆಗಡೆ, ಚಿತ್ರದುರ್ಗದ ವಿದ್ವಾನ್ ಸಿ.ಆರ್. ಪ್ರಕಾಶ್ ಮುಂತಾದವರು ಈ ಸಾಲಿನ ಸದಸ್ಯರಾಗಿದ್ದಾರೆ.

ಪತ್ರಿಕೆ ಗಂಭೀರವಾಗಿದೆ. ಗಾಂಭೀರ್ಯತೆ ಇಷ್ಟವಾಗಿದೆ. ಮಂಜೀರ ವಿಚಾರಪ್ರಚೋದಕವಾಗಿದೆ. ನಿಮ್ಮ ಪ್ರಯತ್ನಕ್ಕೆ ಹಾರ್ದಿಕ ಶುಭಾಷಯಗಳು.

-ಲಕ್ಷ್ಮೀಶ ತೋಳ್ಪಾಡಿ,

ಶಾಂತಿಗೋಡು, ದಕ್ಷಿಣಕನ್ನಡ.

ಸಂಚಿಕೆ ಆರರ ರಂಗಸ್ಥಳದಲ್ಲಿ ಧೀಂಗಿಣ ಹೊಡೆದ ‘ಹಳೆಯ ಕಲಾವಿದರುಗಳೆಂದರೆ ರೋಚಕ ಕಥೆಗಳ ತಾಣ’ ಎಂಬ ಬರೆಹ ಆಸಕ್ತಿಯಿಂದ ಓದಿಸಿಕೊಂಡು ಹಿಂದೊಮ್ಮ್ಮೆ ಹಿರಿಯರಿಂದ ಹೇಳಿಸಿ ಕೇಳಿಸಿಕೊಂಡ ಸಂದರ್ಭ ಸನ್ನಿವೇಶವನ್ನು ನೆನವರಿಕೆ ಮಾಡಿಸಿಕೊಟ್ಟಿತು. ಈ ಅಂಕಣವನ್ನು ವ್ಯವಸ್ಥಿತವಾಗಿ ಆಕರ್ಷಣೆಯ ಕೆಂದ್ರಬಿಂದುವಾಗಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ನಿರೂಪಿಸುತ್ತಿರುವ ರಾಕೇಶ್ ಕುಮಾರ್ ಕಮ್ಮಜೆ ಅವರಿಗೆ ಪ್ರೀತಿಯ ಶುಭಹಾರೈಕೆ.

-ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ,

ಬನಾರಿ, ಕಾಸರಗೋಡು.

ಮಾರ್ಗಶಿರ-ಪುಷ್ಯ-೨೦೧೦
ಧರ್ಮಭಾರತಿ ಸಂಪಾದಕ ಸಂಸ್ಕೃತ ವಿದ್ವಾನ್ ಜಗದೀಶ ಶರ್ಮ, ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ, ಪುತ್ತೂರಿನ ನೃತ್ಯ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ಉಡುಪಿಯ ರಾಜಶೇಖರ ಹಂದೆ ಈ ಸಾಲಿನ ಸದಸ್ಯರಾಗಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್ ಮತ್ತು ಮಂಗಳೂರಿನ ಕಲಾಸಹೃದಯಿ ಶ್ರೀನಿವಾಸ ದೇಶಪಾಂಡೆ, ಕಾಸರಗೋಡಿನ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ವಿದ್ವಾನ್ ಜಗದೀಶ ಶರ್ಮ-ಇವರು ಮಂಜೀರ ಮತ್ತು ಲೇಖನಗಳ ಶೈಲಿಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ನೂಪುರದಲ್ಲಿ ಬರುವ ಲೇಖನಗಳು ಮನಮುಟ್ಟುವ ಸರಳ ಶೈಲಿಯಲ್ಲಿವೆ. ಲಲಿತ ಲಹರಿಯಲ್ಲಿ ಉದ್ಯಾವರ ಮಾಧವ ಆಚಾರ್ಯರ ಸೀತೆಯ ಸ್ವಗತ- ಪರಿಕಲ್ಪನೆ, ಸಾಹಿತ್ಯ-ಸಂಯೋಜನೆಯು ತುಂಬಾ ಸಂತೋಷ ಕೊಟ್ಟಿತು. ರಂಗಸ್ಥಳದಲ್ಲಿ ಅಳಿಕೆ ರಾಮಯ್ಯರ ನೆನಪು ಒಳ್ಳೆಯದಿತ್ತು. ಅವರ ವೇಷಗಳನ್ನು ನೋಡಿರುವ ನನಗೆ ಯಕ್ಷಗಾನ ತೆಂಕುತಿಟ್ಟಿನ ಗತಕಾಲದ ವೈಭವ ಮತ್ತೆ ಮತ್ತೆ ನೆನಪಾಯಿತು. ನಿಮ್ಮ ಸಂಪಾದಕ ಮಂಡಳಿಗೆ ಕೃತಜ್ಞತೆಗಳು.

-ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಹಿರಿಯ ಯಕ್ಷಗಾನ ಅರ್ಥಧಾರಿಗಳು, ಬೆಳ್ತಂಗಡಿ.

ಉತ್ತಮ ನೃತ್ಯ ಕಾರ್ಯಕ್ರಮ ಯಾವುದು, ಹೇಗಿರಬೇಕೆಂಬುದು ಸಂಪಾದಕೀಯದಲ್ಲಿ ಪ್ರೀತಿಪೂರ್ವಕವಾಗಿ ತಿಳಿಸಿದ್ದೀರಿ. ಎಲ್ಲಾ ಅಂಕಣಗಳು ಉತ್ತಮವಾಗಿವೆ. ಕಲೆ, ಸಾಹಿತ್ಯ, ಭರತ ಸಂಸ್ಕೃತಿಯ ವಿವಿಧ ಮಜಲುಗಳ ವಿವರ ಹೀಗೆಯೇ ಚೆನ್ನಾಗಿ ಮೂಡಿಬರುತ್ತಿರಲಿ. ಭಾರತಮಾತೆಯ ಸರ್ವಾಂಗಸುಂದರಿಯಾಗಿ ನೂಪುರ ಸುಶೋಭಿಸಲಿ.

-ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ‘ವಿಶ್ವಕಲಾನಿಕೇತನ’, ಪುತ್ತೂರು

ಅಶ್ವೀಜ ಕಾರ್ತಿಕ ೨೦೧೦
ಶಿರಸಿಯ ಜನಾರ್ಧನ ನರಸಿಂಹ ಭಟ್ಟ ಬೆಣ್ಣೆಗದ್ದೆ, ಬೆಂಗಳೂರಿನ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ, ಉಡುಪಿಯ ಡಾ. ಕೆ.ಆರ್ ಗುರುಪ್ರಸಾದ್, ಮೇದಿನಿ ಆಚಾರ್ಯ, ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್, ಶ್ರೀಲಕ್ಷ್ಮಿ ಅಚಾರ್ಯ ಈ ಸಾಲಿನ ಸದಸ್ಯರಾಗಿದ್ದಾರೆ.

ದರ್ಶನ ಭ್ರಮರಿಯ ಉಳ್ಳಾಲ ಮೋಹನ್ ಕುಮಾರ್ ಅವರ ಸಂದರ್ಶನ ಬಹು ಸೊಗಸಾಗಿ ಮೂಡಿಬಂದಿದೆ. ಪುಟವಿನ್ಯಾಸವೂ ಚೆಂದವಾಗಿದೆ. ಅವರ ಶಿಷ್ಯಂದಿರಿಗೆಲ್ಲಾ ಇದು ಬಹಳ ಖುಷಿಯನ್ನು ತಂದಿದೆ. ಭ್ರಮರಿಯ ಬಳಗದಿಂದ ನಿಜಕ್ಕೂ ಉತ್ತಮ ಪ್ರಯತ್ನ.

-    ವಿದುಷಿ ಪಾವನಾ ರಾಜೇಂದ್ರ, ಉಡುಪಿ.

-    ವಿದ್ವಾನ್ ದೀಪಕ್ ಕುಮಾರ್, ಪುತ್ತೂರು.

-    ಎನ್. ರಾಮ್ ಭಟ್, ಉಡುಪಿ.

-    ಸುರೇಶ್ ಬಿ.ವಿ. ಜಾಲಹಳ್ಳಿ, ರಾಯಚೂರು.

ಭಮರಿಯ ಹೊರಗಿನ ಹೊಸ ಆವರಣದ ಪರಿಷ್ಕೃತ ಆವರಣ, ಒಳಗಿನ ಅನುಭವೀಕೃತ ಹೂರಣಗಳು-ಎಲ್ಲವೂ ಆಕರ್ಷಣೆ ನೀಡುವಲ್ಲಿ ಹಿಂದುಳಿಯಲಿಲ್ಲ. ಅಭಿನಂದನೆಗಳು.

-ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಬನಾರಿ, ಕಾಸರಗೋಡು.

ಜುಲೈ ಆಗಸ್ಟ್ ೨೦೧೦
ಮಂಜೀರ ತುಂಬಾ ಇಷ್ಟವಾಯಿತು. ಚೆನ್ನಾಗಿ ಬರೆದಿದ್ದೀರಿ.

- ಶ್ರೀನಿವಾಸ ದೇಶಪಾಂಡೆ, ಮಂಗಳೂರು.

-ಸಿಬಂತಿ ಪದ್ಮನಾಭ, ಪ್ರಾಧ್ಯಾಪಕರು, ತುಮಕೂರು.

-ಎನ್. ವಿ. ವೈದ್ಯ, ಬೆಂಗಳೂರು.

ಮಂಜೀರದಲ್ಲಿ ನೀವು ರಿಯಾಲಿಟಿ ಶೋಗಳ ಕೆಟ್ಟ ಪರಿಣಾಮದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ರುಕ್ಮಿಣೀ ದೇವಿ ಅರುಂಡೇಲ್ ಬಗ್ಗೆ ಅಷ್ಟೊಂದು ಮಾಹಿತಿ ಮತ್ತು ಅಪರೂಪದ ಫೋಟೋಗಳು ಯಾವುದೇ ಪತ್ರಿಕೆಗಳಲ್ಲೂ ನೋಡಿರಲಿಲ್ಲ. ನಂಗಂತೂ ರುಕ್ಮಿಣೀ ದೇವಿ ಅಂಕಣ ಬಹಳ ಇಷ್ಟ.

-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.

ಯಕ್ಷರಂಗದ ಮೇರು ಕಲಾವಿದರೆಂಬ ಪ್ರಸಿದ್ಧಿಗೆ ಭಾಜನರಾದ ಹರಿದಾಸ ಮಲ್ಪೆ ರಾಮದಾಸ ಸಾಮಗರಿಗರ್ಪಿಸಿದ ಭಾಷ್ಪಾಂಜಲಿ ನುಡಿ ನಮನ, ಯಕ್ಷಗಾನ ಪ್ರೇಮಿಗಳ ನೆನಪಿನ ಭಂಡಾರದಲ್ಲಿ ಸ್ಥಿರವಾಗಿ ಉಳಿದು ಆಗಾಗ ನೆನವರಿಕೆಯ ಕನವರಿಕೆಯಲ್ಲಿ ನಾದ ಮಾಧುರ್ಯ ನೀಡುತ್ತಿರುವ ೨೦ ವರ್ಷಗಳ ಹಿಂದೆಯೇ ಅಸ್ತಂಗತರಾದ ಗುಂಡ್ಮಿ ಕಾಳಿಂಗ ನಾವುಡ ಭಾಗವತರ ಜೀವನಚಿತ್ರಣದ ಇಂದಿನ ಪುಟದರ್ಶನ, ಹಾಗೆಯೇ ಸ್ಥಿರಶೀರ್ಷಿಕೆಗಳಾದ ಮಂಜೀರ, ನರ್ತನ ಸುರಭಿ, ಲಲಿತ ಲಹರಿ, ಹಸ್ತಮಯೂರಿ, ದರ್ಪಣ, ಒಳನೋಟವೇ ಮುಂತಾದ ವಿನ್ಯಾಸಗಳ ಭಾವನಾಲಹರಿಗಳನ್ನೊಳಗೊಂಡ ನೂಪುರ ಭ್ರಮರಿಯ ಜೇಷ್ಠ-ಆಷಾಢ ಸಂಚಿಕೆ ಆಹ್ಲಾದಕರವಾಗಿಯೇ ಮೂಡಿಬಂದಿದೆ. ಅಭಿನಂದನೆಗಳೊಂದಿಗೆ ಹಾರ್ದ್ಸಿಕ ಶುಭಾಷಯಗಳು.

-ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಬನಾರಿ, ಕಾಸರಗೋಡು.

ಭ್ರಮರಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಪತ್ರಿಕೆಯು ನೃತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಲಾವಿದರೆಲ್ಲರಿಗೂ ಸಂಗ್ರಹಯೋಗ್ಯವಾಗಿದೆ. ತಮ್ಮ ಶ್ರಮಕ್ಕೆ ಧನ್ಯವಾದಗಳು.

-ವಿದ್ವಾನ್ ಜನಾರ್ಧನ್, ‘ನಾಟ್ಯತರಂಗ’, ಸಾಗರ.

ಜೇಷ್ಠ ಆಷಾಢ (ಮೇ-ಜೂನ್ ೨೦೧೦)
ಬೆಳ್ತಂಗಡಿಯ ಉರುವಾಲಿನ ನಾಗೇಶ್ ಆಗೇರ್, ಶಾರ್ವರಿ, ಉಜಿರೆಯ ರಾಘವೇಂದ್ರ ಬಿ. ರಾವ್, ಸಾಗರದ ಸತ್ಯನಾರಾಯಣ ಈ ಸಾಲಿನ ಸದಸ್ಯರಾಗಿದ್ದಾರೆ.

I enjoyed composing music to Shakunta Koojana- A Dance drama. Prof. Udyavara Madhavacharya is a great Sahithi and  Dr. Vasundhara Doraiswamy  is a great dancer.  The Article has come out beautifully.

-Vidushi P. Ramaa, Vocal Artist, Mysore.