ಪತ್ರಿಕೆಯ ಬಳಗ
Wednesday, April 15th, 2009ಪತ್ರಿಕೆಯ ಬಳಗದವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸುವವರ ಹೆಸರುಗಳು ಕೆಳಗಿನಂತಿವೆ. ಆಸಕ್ತ ಓದುಗ, ಕಲಾವಿದರು ಕೆಳಕಂಡವರನ್ನು ಸಂಪರ್ಕಿಸಿ ಪತ್ರಿಕೆಯ ಚಂದಾದಾರರಾಗಬಹುದು, ಮುದ್ರಣ ನಿಧಿಗೆ ಸಹಕರಿಸಬಹುದು, ಪತ್ರಿಕೆ ಮತ್ತು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು. ಹೆಸರು ನೋಂದಾಯಿಸಿ ಬಳಗದವರಾಗಬಹುದು.
ವಿಷ್ಣುಪ್ರಸಾದ್ ನಿಡ್ಡಾಜೆ, ದ.ಕ. (ಮೊಬೈಲ್ : ೯೯೬೪೦ ೨೮೪೧೫)
ಪಂಕಜ್ ಸವಣೂರು, ಪುತ್ತೂರು (ಸಿ.ಡಿ. ಮತ್ತು ಪುಸ್ತಕ ವಿತರಕರು) (ಮೊಬೈಲ್ : ೯೪೮೦೪ ೮೧೪೩೮)
ಪರಶುರಾಮ ಕಾಮತ್, ಕುಂದಾಪುರ. (ಮೊಬೈಲ್ : ೯೮೪೪೬ ೧೪೭೫೨)
ಎನ್.ವಿ.ವೈದ್ಯ, ಶಿರಸಿ (ಮೊಬೈಲ್ : ೯೪೪೯೯ ೮೭೨೫೦)
ಸಂಜಯ್ ಭಟ್ ಬೆಣ್ಣೆ, [...]


