Noopura Research Journal(ನೂಪುರ ಪತ್ರಿಕೆ)

ಪ್ರಸ್ತುತ ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಅಗತ್ಯತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದಲ್ಲಿದ್ದು; ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆದಾಗ್ಯೂ ತಾವು ಪತ್ರಿಕೆಗೆ ಚಂದಾಹಣವನ್ನು ಅಥವಾ ಡೊನೇಷನ್ ಕಳಿಸಿಕೊಟ್ಟಲ್ಲಿ ಪತ್ರಿಕೆಯ ಆಮೂಲಾಗ್ರ ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಂದಂತಾಗುತ್ತದೆ. ನಿಮ್ಮ ಹಣ, ನಿಮ್ಮದೇ ಆದ ಕಲೆಯ ಸದ್ವಿನಿಯೋಗಕ್ಕಾಗಿ…-ಸಂಪಾದಕರು
This journal has been started in the aim to serve the unique responsibility toward establishing the various aspects of dance and writing, and also to enhance the inter-relationships between allied artforms. This journal works towards to build up the standards of Cultural Journalism. This journal is platform for Shastra+Prayoga= to emphasize the relationship between practice and theory.

Here you can download the issues of Journal. Support us…by subscribing us in www.noopuradancejournal.org

ನಾಲ್ಕನೇ ಸಂಪುಟದ ಐದನೇ ಸಂಚಿಕೆ -ಶರದ್ ಸಂಭ್ರಮ{ ಅಶ್ವೀಜ- ಕಾರ್ತಿಕ (ಸೆಪ್ಟೆಂಬರ್-ಅಕ್ಟೋಬರ್ ೨೦೧೦) ಸಂಚಿಕೆ}

ನಾಲ್ಕನೇ ಸಂಪುಟದ ಐದನೇ ಸಂಚಿಕೆ -ಶರದ್ ಸಂಭ್ರಮ{ ಅಶ್ವೀಜ- ಕಾರ್ತಿಕ (ಸೆಪ್ಟೆಂಬರ್-ಅಕ್ಟೋಬರ್ ೨೦೧೦) ಸಂಚಿಕೆ}

Posted On: October 15th, 2010 by
ನಾಲ್ಕನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ-ಶ್ರಾವಣ- ಭಾದ್ರಪದ ( ಜುಲೈ ಆಗಸ್ಟ್ ೨೦೧೦)

ನಾಲ್ಕನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ-ಶ್ರಾವಣ- ಭಾದ್ರಪದ ( ಜುಲೈ ಆಗಸ್ಟ್ ೨೦೧೦)

Posted On: August 16th, 2010 by
ನಾಲ್ಕನೇ ಸಂಪುಟದ ತೃತೀಯ ಸಂಚಿಕೆ-ಗ್ರೀಷ್ಮ ಗಾಂಭೀರ್ಯ (ಮೇ-ಜೂನ್) ೨೦೧೦

ನಾಲ್ಕನೇ ಸಂಪುಟದ ತೃತೀಯ ಸಂಚಿಕೆ-ಗ್ರೀಷ್ಮ ಗಾಂಭೀರ್ಯ (ಮೇ-ಜೂನ್) ೨೦೧೦

Posted On: June 17th, 2010 by
ನಾಲ್ಕನೇ ಸಂಪುಟದ ದ್ವಿತೀಯ ಸಂಚಿಕೆ- ವಸಂತ ವಿಹಾರ (ಮಾರ್ಚ್ ಏಪ್ರಿಲ್ ೨೦೧೦)ಚೈತ್ರ ವೈಶಾಖ

ನಾಲ್ಕನೇ ಸಂಪುಟದ ದ್ವಿತೀಯ ಸಂಚಿಕೆ- ವಸಂತ ವಿಹಾರ (ಮಾರ್ಚ್ ಏಪ್ರಿಲ್ ೨೦೧೦)ಚೈತ್ರ ವೈಶಾಖ

Posted On: April 15th, 2010 by
ನಾಲ್ಕನೇ ಸಂಪುಟದ ಪ್ರಥಮ ಸಂಚಿಕೆ ಶಿಶಿರ ಶೃಂಗಾರ-- ಮೂರನೇ ವಾರ್ಷಿಕೋತ್ಸವ-'ಮುದ್ರಾರ್ಣವ'ದ ಅನಾವರಣ- ೨೦೧೦

ನಾಲ್ಕನೇ ಸಂಪುಟದ ಪ್ರಥಮ ಸಂಚಿಕೆ ಶಿಶಿರ ಶೃಂಗಾರ– ಮೂರನೇ ವಾರ್ಷಿಕೋತ್ಸವ-‘ಮುದ್ರಾರ್ಣವ’ದ ಅನಾವರಣ- ೨೦೧೦

Posted On: February 15th, 2010 by
ಮೂರನೇ ಸಂಪುಟದ ಆರನೇ ಸಂಚಿಕೆ- ಹೇಮಂತ ಋತು ಗಾನ- (ನವೆಂಬರ್ -ಡಿಸೆಂಬರ್ ೨೦೦೯)

ಮೂರನೇ ಸಂಪುಟದ ಆರನೇ ಸಂಚಿಕೆ- ಹೇಮಂತ ಋತು ಗಾನ- (ನವೆಂಬರ್ -ಡಿಸೆಂಬರ್ ೨೦೦೯)

Posted On: December 14th, 2009 by
ಮೂರನೇ ಸಂಪುಟದ ಐದನೇ ಸಂಚಿಕೆ- ಶರದ್ ಸಂಭ್ರಮ  (ಸೆಪ್ಟೆಂಬರ್-ಅಕ್ಟೋಬರ್ ೨೦೦೯)

ಮೂರನೇ ಸಂಪುಟದ ಐದನೇ ಸಂಚಿಕೆ- ಶರದ್ ಸಂಭ್ರಮ (ಸೆಪ್ಟೆಂಬರ್-ಅಕ್ಟೋಬರ್ ೨೦೦೯)

Posted On: October 18th, 2009 by
ಮೂರನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ (ಜುಲೈ-ಆಗಸ್ಟ್ 2009 )

ಮೂರನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ (ಜುಲೈ-ಆಗಸ್ಟ್ 2009 )

Posted On: August 15th, 2009 by
ಮೂರನೇ ಸಂಪುಟದ ಮೂರನೇ ಸಂಚಿಕೆ, ಗ್ರೀಷ್ಮ ಗಾಂಭೀರ್ಯ (ಮೇ-ಜೂನ್ ೨೦೦೯)

ಮೂರನೇ ಸಂಪುಟದ ಮೂರನೇ ಸಂಚಿಕೆ, ಗ್ರೀಷ್ಮ ಗಾಂಭೀರ್ಯ (ಮೇ-ಜೂನ್ ೨೦೦೯)

Posted On: June 15th, 2009 by
ಮೂರನೇ ಸಂಪುಟದ ಎರಡನೇ ಸಂಚಿಕೆ -ವಸಂತ ವಿಹಾರ ( ಮಾರ್ಚಿ-ಎಪ್ರಿಲ್ ೨೦೦೯ )

ಮೂರನೇ ಸಂಪುಟದ ಎರಡನೇ ಸಂಚಿಕೆ -ವಸಂತ ವಿಹಾರ ( ಮಾರ್ಚಿ-ಎಪ್ರಿಲ್ ೨೦೦೯ )

Posted On: April 15th, 2009 by