Noopura Research Journal(ನೂಪುರ ಪತ್ರಿಕೆ)

ಪ್ರಸ್ತುತ ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಅಗತ್ಯತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದಲ್ಲಿದ್ದು; ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆದಾಗ್ಯೂ ತಾವು ಪತ್ರಿಕೆಗೆ ಚಂದಾಹಣವನ್ನು ಅಥವಾ ಡೊನೇಷನ್ ಕಳಿಸಿಕೊಟ್ಟಲ್ಲಿ ಪತ್ರಿಕೆಯ ಆಮೂಲಾಗ್ರ ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಂದಂತಾಗುತ್ತದೆ. ನಿಮ್ಮ ಹಣ, ನಿಮ್ಮದೇ ಆದ ಕಲೆಯ ಸದ್ವಿನಿಯೋಗಕ್ಕಾಗಿ…-ಸಂಪಾದಕರು
This journal has been started in the aim to serve the unique responsibility toward establishing the various aspects of dance and writing, and also to enhance the inter-relationships between allied artforms. This journal works towards to build up the standards of Cultural Journalism. This journal is platform for Shastra+Prayoga= to emphasize the relationship between practice and theory.

Here you can download the issues of Journal. Support us…by subscribing us in www.noopuradancejournal.org

ದ್ವಿತೀಯ ವಾರ್ಷಿಕ ಸಂಚಿಕೆ ; ಮೂರನೇ ಸಂಪುಟದ ಹೊಸಿಲಲ್ಲಿ (ಜನವರಿ-ಫೆಬ್ರವರಿ 2009)

ದ್ವಿತೀಯ ವಾರ್ಷಿಕ ಸಂಚಿಕೆ ; ಮೂರನೇ ಸಂಪುಟದ ಹೊಸಿಲಲ್ಲಿ (ಜನವರಿ-ಫೆಬ್ರವರಿ 2009)

Posted On: February 15th, 2009 by
ಎರಡನೇ ಸಂಪುಟದ ಆರನೇ  ಸಂಚಿಕೆ  -ಹೇಮಂತ ಋತು ಗಾನ (ನವೆಂಬರ್-ಡಿಸೆಂಬರ್  ೨೦೦೮  )

ಎರಡನೇ ಸಂಪುಟದ ಆರನೇ ಸಂಚಿಕೆ -ಹೇಮಂತ ಋತು ಗಾನ (ನವೆಂಬರ್-ಡಿಸೆಂಬರ್ ೨೦೦೮ )

Posted On: December 15th, 2008 by
ಎರಡನೇ ಸಂಪುಟದ ಐದನೇ  ಸಂಚಿಕೆ  -ಶರದ್ ಸಂಭ್ರಮ    (ಸೆಪ್ಟೆಂಬರ್-ಅಕ್ಟೋಬರ್ ೨೦೦೮  )

ಎರಡನೇ ಸಂಪುಟದ ಐದನೇ ಸಂಚಿಕೆ -ಶರದ್ ಸಂಭ್ರಮ (ಸೆಪ್ಟೆಂಬರ್-ಅಕ್ಟೋಬರ್ ೨೦೦೮ )

Posted On: October 15th, 2008 by
ಎರಡನೇ ಸಂಪುಟದ ಚತುರ್ಥ ಸಂಚಿಕೆ  -ವರ್ಷ ವೈಭವ   (ಜುಲೈ-ಆಗಸ್ಟ್ ೨೦೦೮  )

ಎರಡನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ (ಜುಲೈ-ಆಗಸ್ಟ್ ೨೦೦೮ )

Posted On: August 15th, 2008 by
ಎರಡನೇ ಸಂಪುಟದ ತೃತೀಯ ಸಂಚಿಕೆ  -ಗ್ರೀಷ್ಮ ಗಾಂಭೀರ್ಯ  (ಮೇ-ಜೂನ್ ೨೦೦೮  )

ಎರಡನೇ ಸಂಪುಟದ ತೃತೀಯ ಸಂಚಿಕೆ -ಗ್ರೀಷ್ಮ ಗಾಂಭೀರ್ಯ (ಮೇ-ಜೂನ್ ೨೦೦೮ )

Posted On: June 15th, 2008 by
ಎರಡನೇ ಸಂಪುಟದ ದ್ವಿತೀಯ  ಸಂಚಿಕೆ  - ವಸಂತ ವಿಹಾರ (ಮಾರ್ಚ್-ಎಪ್ರಿಲ್ ೨೦೦೮  )

ಎರಡನೇ ಸಂಪುಟದ ದ್ವಿತೀಯ ಸಂಚಿಕೆ – ವಸಂತ ವಿಹಾರ (ಮಾರ್ಚ್-ಎಪ್ರಿಲ್ ೨೦೦೮ )

Posted On: April 15th, 2008 by
ಎರಡನೇ ಸಂಪುಟದ ಪ್ರಥಮ ಸಂಚಿಕೆ  - ಶಿಶಿರ ಶೃಂಗಾರ (ಜನವರಿ-ಫೆಬ್ರವರಿ ೨೦೦೮ )

ಎರಡನೇ ಸಂಪುಟದ ಪ್ರಥಮ ಸಂಚಿಕೆ – ಶಿಶಿರ ಶೃಂಗಾರ (ಜನವರಿ-ಫೆಬ್ರವರಿ ೨೦೦೮ )

Posted On: February 15th, 2008 by
ಆರನೇ ಸಂಚಿಕೆ - ಹೇಮಂತ ಋತು ಗಾನ  (ನವೆಂಬರ್-ಡಿಸೆಂಬರ್  ೨೦೦೭)

ಆರನೇ ಸಂಚಿಕೆ – ಹೇಮಂತ ಋತು ಗಾನ (ನವೆಂಬರ್-ಡಿಸೆಂಬರ್ ೨೦೦೭)

Posted On: December 15th, 2007 by
ಐದನೇ ಸಂಚಿಕೆ - ಶರದ್ ಸಂಭ್ರಮ (ಸೆಪ್ಟೆಂಬರ್-ಅಕ್ಟೋಬರ್  ೨೦೦೭)

ಐದನೇ ಸಂಚಿಕೆ – ಶರದ್ ಸಂಭ್ರಮ (ಸೆಪ್ಟೆಂಬರ್-ಅಕ್ಟೋಬರ್ ೨೦೦೭)

Posted On: October 15th, 2007 by
ನಾಲ್ಕನೇ  ಸಂಚಿಕೆ - ವರ್ಷ ವೈಭವ (ಜುಲೈ-ಆಗಸ್ಟ್ ೨೦೦೭)

ನಾಲ್ಕನೇ ಸಂಚಿಕೆ – ವರ್ಷ ವೈಭವ (ಜುಲೈ-ಆಗಸ್ಟ್ ೨೦೦೭)

Posted On: August 15th, 2007 by