ಅಂಕಣಗಳು

Subscribe


 

ಲಲಿತ ಲಹರಿ- A column on Dance lyrics and its specilalities

ಪ್ರತೀ ಸಂಚಿಕೆಗಳಲ್ಲಿ ಸಾಹಿತ್ಯವನ್ನೂ ಸಮೀಕರಿಸಿದ, ನರ್ತನದ ವೈಶಾಲ್ಯ ಸಾರುವ ಕವನಗಳ ಪುಟ್ಟ ಪುಟ್ಟ ಸಾಲುಗಳನ್ನು ನೀವು ಓದುತ್ತಲೇ ಇದ್ದೀರಿ, ಮೆಚ್ಚಿದ್ದೀರಿ. ಈ ಮೂಲಕವಾಗಿ ಸಾಹಿತ್ಯದ ವಿಭಿನ್ನ ಅಂಗಳದಲ್ಲೂ ನರ್ತನ ರಂಗವನ್ನೂ ದರ್ಶಿಸುವ, ಪರಿಭ್ರಮಣೆ ಮಾಡುವ ಇಚ್ಛೆ ನಮ್ಮದು.

ನೃತ್ಯ – ನಾಟ್ಯ – ಕುಣಿತ… ಹೀಗೆ ನರ್ತನ ಜಗತ್ತಿನ ವೈಭವ ಸಾರುವ ಅಥವಾ ನರ್ತನವನ್ನು ಆಧಾರವಾಗಿರಿಸಿ ರಚಿಸಿದ ಭಾವ-ಅನುಭವ-ಅನುಭಾವಗಳ ಲಹರಿಯಿದು. ತಡವೇಕೆ? ನಿಮ್ಮ ಸಂಗ್ರಹದಲ್ಲಿರುವ ನರ್ತನದ ಕುರಿತಾಗಿನ ಚೆಂದನೆಯ ಸಾಲುಗಳನ್ನು ಲಲಿತ ಲಹರಿಗೆ ಬರೆದು ಕಳಿಸಿ. ನಿಮ್ಮದೇ ಸಾಲುಗಳಾದರೆ ಮತ್ತಷ್ಟು ಸಂತೋಷ. ಲಲಿತ ಲಹರಿ ನಮ್ಮಲ್ಲಡಗಿದ ಭಾವ ಭಿತ್ತಿ.. ಕಾವ್ಯ ಗುಚ್ಛ..
It is a platform for poetry/creative writing on Dance. POets/dancers with creative abilities can also contribute this column. So far many lyricist/scholars have shared their lyrics which can be adopted to Dance. Even the common public also share the poets works by referring, quoting their skills towards Dance and performing art. The greatest contribution of this column to dance world is Ashtanayika Chittavritti (runed almost a year) in which whole column dealt 8 Nayikas . It includes the detailed explanation given by Editor; Poetry contributed by Shatavadhani Dr.R.Ganesh and Divakara Hegde and dramatic note on Nayika by Mantapa Prabhakara Upadhya.Now it is turn toward Nayaka Manodharma- penned by legendary scholar Shatavadhani Dr.R.Ganesh. Come let us think different towards the literary works to be adopted in Dance and its various components.

ನಾಟ್ಯಶಾಸ್ತ್ರಕಥನಮಾಲಿಕೆ- ಮೂವತ್ತಾರನೇ ಅಧ್ಯಾಯ – ದ್ವಿತೀಯ ಭಾಗ – ಭೂಮಿಯಲ್ಲಿ ನಾಟ್ಯದ ಅವತರಣ

Posted On: February 13th, 2018 by

ನಾಟ್ಯಶಾಸ್ತ್ರಕಥನಮಾಲಿಕೆ- ಮೂವತ್ತಾರನೇ ಅಧ್ಯಾಯ- ಋಷಿಶಾಪ

Posted On: June 15th, 2017 by

ಹಂಸನಾಟ್ಯ

Posted On: June 14th, 2017 by ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಮೇಘವರ್ಷಿಣಿ

Posted On: June 14th, 2017 by ಮಹೇಶ ಭಟ್ಟ ಆರ್. ಹಾರ್ಯಾಡಿ.

ಆಕಾಶನಟ

Posted On: June 14th, 2017 by ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಬೆಂಗಳೂರು

ವರ್ಷತಾಂಡವ

Posted On: June 14th, 2017 by ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಬೆಂಗಳೂರು

ನೂಪುರ ಭ್ರಮರಿಗೀಗ ತುಂಬಿತು ಹತ್ತು

Posted On: March 1st, 2017 by ಶ್ರೀವತ್ಸ ಜೋಷಿ, ಖ್ಯಾತ ಅಂಕಣಕಾರರು, ವಾಷಿಂಗ್ಟನ್ ಡಿ.ಸಿ

ನಾಟ್ಯಶಾಸ್ತ್ರಕಥನಮಾಲಿಕೆ- ಇಪ್ಪತ್ತೆರಡನೇ ಅಧ್ಯಾಯ -ವೃತ್ತಿ ವಿಕಲ್ಪ

Posted On: March 1st, 2016 by ಕಾವ್ಯ/ಸಾಹಿತ್ಯ-ಸಂಯೋಜನೆ : ಡಾ. ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ಕಾಲ-ನಾಟ್ಯ, ಪ್ರಕೃತಿದಿನ

Posted On: February 27th, 2016 by ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ರಾಮಕೃತಿ

Posted On: February 1st, 2016 by -ವಿದ್ವಾನ್ ಮಹೇಶ ಭಟ್ ಹಾರ್ಯಾಡಿ, ಉಡುಪಿ