ಅಂಕಣಗಳು

Subscribe


 

ಲಲಿತ ಲಹರಿ- A column on Dance lyrics and its specilalities

ಪ್ರತೀ ಸಂಚಿಕೆಗಳಲ್ಲಿ ಸಾಹಿತ್ಯವನ್ನೂ ಸಮೀಕರಿಸಿದ, ನರ್ತನದ ವೈಶಾಲ್ಯ ಸಾರುವ ಕವನಗಳ ಪುಟ್ಟ ಪುಟ್ಟ ಸಾಲುಗಳನ್ನು ನೀವು ಓದುತ್ತಲೇ ಇದ್ದೀರಿ, ಮೆಚ್ಚಿದ್ದೀರಿ. ಈ ಮೂಲಕವಾಗಿ ಸಾಹಿತ್ಯದ ವಿಭಿನ್ನ ಅಂಗಳದಲ್ಲೂ ನರ್ತನ ರಂಗವನ್ನೂ ದರ್ಶಿಸುವ, ಪರಿಭ್ರಮಣೆ ಮಾಡುವ ಇಚ್ಛೆ ನಮ್ಮದು.

ನೃತ್ಯ – ನಾಟ್ಯ – ಕುಣಿತ… ಹೀಗೆ ನರ್ತನ ಜಗತ್ತಿನ ವೈಭವ ಸಾರುವ ಅಥವಾ ನರ್ತನವನ್ನು ಆಧಾರವಾಗಿರಿಸಿ ರಚಿಸಿದ ಭಾವ-ಅನುಭವ-ಅನುಭಾವಗಳ ಲಹರಿಯಿದು. ತಡವೇಕೆ? ನಿಮ್ಮ ಸಂಗ್ರಹದಲ್ಲಿರುವ ನರ್ತನದ ಕುರಿತಾಗಿನ ಚೆಂದನೆಯ ಸಾಲುಗಳನ್ನು ಲಲಿತ ಲಹರಿಗೆ ಬರೆದು ಕಳಿಸಿ. ನಿಮ್ಮದೇ ಸಾಲುಗಳಾದರೆ ಮತ್ತಷ್ಟು ಸಂತೋಷ. ಲಲಿತ ಲಹರಿ ನಮ್ಮಲ್ಲಡಗಿದ ಭಾವ ಭಿತ್ತಿ.. ಕಾವ್ಯ ಗುಚ್ಛ..
It is a platform for poetry/creative writing on Dance. POets/dancers with creative abilities can also contribute this column. So far many lyricist/scholars have shared their lyrics which can be adopted to Dance. Even the common public also share the poets works by referring, quoting their skills towards Dance and performing art. The greatest contribution of this column to dance world is Ashtanayika Chittavritti (runed almost a year) in which whole column dealt 8 Nayikas . It includes the detailed explanation given by Editor; Poetry contributed by Shatavadhani Dr.R.Ganesh and Divakara Hegde and dramatic note on Nayika by Mantapa Prabhakara Upadhya.Now it is turn toward Nayaka Manodharma- penned by legendary scholar Shatavadhani Dr.R.Ganesh. Come let us think different towards the literary works to be adopted in Dance and its various components.

ನಾಟ್ಯಶಾಸ್ತ್ರಕಥನಮಾಲಿಕೆ- ನಾಲ್ಕನೇ ಅಧ್ಯಾಯ- ತಾಂಡವಲಕ್ಷಣ ಡಿಮ/ ತಾಂಡವನೃತ್ತ  

Posted On: September 28th, 2015 by ಡಾ.ಮನೋರಮಾ ಬಿ.ಎನ್

ಸರಸ್ವತೀಸ್ತುತಿ

Posted On: June 26th, 2015 by ವಿದ್ವಾನ್ ಮಹೇಶ ಭಟ್ ಹಾರ್ಯಾಡಿ, ಉಡುಪಿ

ನಾಟ್ಯಶಾಸ್ತ್ರಕಥನಮಾಲಿಕೆ- ನಾಟ್ಯಶಾಸ್ತ್ರೋತ್ಪತ್ತಿ ಭಾಗ 2- ಅಪ್ಸರ ಸೃಷ್ಟಿ

Posted On: May 29th, 2015 by - ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ಕಲಾವರಣ

Posted On: May 26th, 2015 by

ನಾಟ್ಯಶಾಸ್ತ್ರಕಥನಮಾಲಿಕೆ-ನಾಲ್ಕನೇ ಅಧ್ಯಾಯ- ತಾಂಡವಲಕ್ಷಣ

Posted On: May 26th, 2015 by ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ನಾಟ್ಯಶಾಸ್ತ್ರಕಥನಮಾಲಿಕೆ- ಭಾಗ 1-ನಾಟ್ಯಶಾಸ್ತ್ರೋತ್ಪತ್ತಿ

Posted On: February 21st, 2015 by - ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ಕಾಂತಾವಿಧೇಯ

Posted On: January 29th, 2014 by Shatavadhani Dr.R.Ganesh

ಕಲಹಾಂತರಿತ

Posted On: October 15th, 2013 by ಶತಾವಧಾನಿ ಡಾ. ಆರ್. ಗಣೇಶ್

ನರ್ಮಪ್ರಸಾದಕ

Posted On: September 15th, 2013 by ಶತಾವಧಾನಿ ಡಾ. ಆರ್. ಗಣೇಶ್

ವಿರಹಿ

Posted On: June 15th, 2013 by Shatavadhani Dr.R.Ganesh