ಅಂಕಣಗಳು

Subscribe


 

ಮೇಘನಟ

Posted On: Saturday, June 15th, 2019
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಮೇಘನಟರಾಜನಾಕಾಶಚಾರಿಗಳಿಂದ

ಬೋರಾಗಿ ಗೆಟಪನ್ನು ಬದಲಾಯಿಸೆ

ಭೂಚಾರಿಗೆಳೆಸಿ ಹಾರುತ್ತ ಹನಿಗಾಲಲ್ಲಿ

ಕೆಸರಾಗಿಸಿದನಿಳೆಯ ನಾಟ್ಯದಲ್ಲೇ

Leave a Reply

*

code