ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಶಿಶಿರ ಶೃಂಗಾರ ೨೦೧೦

  • ಸಂಪಾದಕಿ ; 15 February, 2010
  • ಲೇಖಕ ಈಶ್ವರ ಭಟ್ ಎಳ್ಯಡ್ಕ, ಉಡುಪಿಯ ಸಿರಿಮನೆ, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್ ಶುಭ ಹಾರೈಸಿ ಪತ್ರಿಸಿದ್ದಾರೆ. ಕಲಾವಿದರಾದ ಶಿವಾನಂದ ಹೆಗಡೆ, ಬೆಂಗಳೂರಿನ ಸಂಗೀತ ವಿದುಷಿ ಆರ್ಯಭಟ ಪ್ರಶಸ್ತಿ ವಿಜೇತೆ ಅರ್ಚನಾ ಭಟ್, ನೃತ್ಯ ಕಲಾವಿದರಾದ ಪ್ರಿಯಾ ಗಣೇಶ್, ಸೀತಾ ಗುರುಪ್ರಸಾದ್, ನಟರಾಜ ನೃತ್ಯಶಾಲೆಯ ಜಿ.ವಿ.ರಾಜು, ಕಲಾಸ್ಪಂದನ ಪತ್ರಿಕೆಯ ಉದಯಕುಮಾರ್ ಶೆಟ್ಟಿ, ಪ್ರಜ್ಞಾ ಆಚಾರ್ಯ, ರಾಮಕೃಷ್ಣ ಮೆಡಿಕಲ್ ಕಾಲೇಜಿನ ಪಾಂಡು ಈ ಸಂಚಿಕೆಯಿಂದ ವರ್ಷದ ಸದಸ್ಯರಾಗಿದ್ದಾರೆ.

    ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ಮಾಲಿಕೆ-ವಿಚಾರಗಳನ್ನೊಳಗೊಂಡು ಉಪಯುಕ್ತವಾಗಿ ನಿಮ್ಮ ಪ್ರಯತ್ನದ ಫಲವಾಗಿ ಅರಳುತ್ತಿದೆ. ಶಾಸ್ತ್ರೀಯ ನೃತ್ಯಗಳಿಗೆ ಹೆಚ್ಚು ಒತ್ತು ಕೊಡಬೇಕಾದ ಪತ್ರಿಕೆಯ ಅಗತ್ಯ ಕನ್ನಡ ನೃತ್ಯ ಪ್ರಪಂಚಕ್ಕೆ ಖಂಡಿತಾ ಇದೆ. ತಮ್ಮ ಸಂಕಲ್ಪಕ್ಕೆ ಸ್ಪಂದನ ದೊರಕಲಿ.

    -ಉದ್ಯಾವರ ಮಾಧವ ಆಚಾರ್ಯ, ವಿದ್ವಾಂಸರು, ಉಡುಪಿ.

    ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅಭಿನಂದನೆಗಳು. ನನ್ನಿಂದ ಆಗಬೇಕಾದ ಸಹಕಾರ ಕೊಡಲು ನಾನು ಸಿದ್ಧ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.

    -ಶಿವಾನಂದ ಹೆಗಡೆ, ಯಕ್ಷಗಾನ ಕಲಾವಿದರು, ಇಡಗುಂಜಿ ಮೇಳ, ಗುಣವಂತೆ.

    ಓದಬೇಕೆಂಬ ಹಂಬಲವನ್ನು ಹೆಚ್ಚು ಮಾಡುವ ಹಾತೊರೆದು ಓದುವಂತೆ ಮಾಡುವ ಪತ್ರಿಕೆಯಿದು. ಇಷ್ಟವಾಯಿತು. ಮನಸಿನ ವಿವಿಧತೆಗಳನ್ನು ವಿಸ್ತರಿಸುತ್ತದೆ. ಲೇಖನಗಳೆಂಬುದನ್ನು ಪೋಣಿಸುತ್ತಾ ಎತ್ತರೆತ್ತರಕ್ಕೆ ಹೋಗುತ್ತಿರುವಿರಿ. ಒಳ್ಳೆಯದಾಗಲಿ.

    -ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರುಗಳು, ಮಂಗಳೂರು.

    At the outset I congratulate for your efforts. The magazine is attractive. I wish you all the best in all your endeavors.

    -Revathi Narasimhan, ‘Natya Niketan’, Bangalore.

    Rate this Article:

    1 Star2 Stars3 Stars4 Stars5 Stars (1 votes, average: 1.00 out of 5)
    Loading ... Loading ...

    1 Response to ಶಿಶಿರ ಶೃಂಗಾರ ೨೦೧೦

    1. Kaa.Vee.Krishnadas

      Dear Editor and team,

      I am happy to visit your website. DISIGN was very good. colomns are well edited. bimba bramari was fentastic. good. keep it up and try to improve much and reach many more kannadigas. best of luck.

      Regards,

      Kaa.Vee.Krishnadas
      President,
      Saadhana National Cultural Foundation,
      Mangalore 574146, karnataka
      9743660502

    Leave a Reply