ಅಂಕಣಗಳು

ನೂಪುರ ಪತ್ರಿಕೆ

ನಾಲ್ಕನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ{ ಶ್ರಾವಣ- ಭಾದ್ರಪದ ( ಜುಲೈ ಆಗಸ್ಟ್ ೨೦೧೦) ಸಂಚಿಕೆ}

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪತ್ರಿಕೆಯ ಚಂದಾ

ಚಂದಾ ವಿವರ-ಉಪನ್ಯಾಸ ವಿವರಕ್ಕೆ ಇಲ್ಲಿ ಕ್ಲ್ಲಿಕ್ಕಿಸಿ

ಚಂದಾ ವಿವರ-ಉಪನ್ಯಾಸ ವಿವರಕ್ಕೆ ಇಲ್ಲಿ ಕ್ಲ್ಲಿಕ್ಕಿಸಿ

(ಲಾಭಾಂಶದ ಬಗ್ಗೆ ಆಗ್ರಹವಿಲ್ಲದ ಪತ್ರಿಕೆಯ ಖರ್ಚು-ವೆಚ್ಚಗಳನ್ನು ಸರಿತೂಗಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಆತ್ಮೀಯ ಓದುಗರಾದ ನಿಮಗೆ ತಿಳಿದೇ ಇದೆ. ಅಷ್ಟಕ್ಕೂ ಮೊದಲಿನಿಂದಲೂ ನೂಪುರ ಭ್ರಮರಿಗೆ *ಚಂದಾ ವಿವರ ಕಡ್ಡಾಯವಲ್ಲ. ಮತ್ತು ಓದುಗರ ಸಂಪರ್ಕಕ್ಕೆ ಅದೊಂದೇ ಮಾನದಂಡವೂ ಅಲ್ಲ. ಆದರೂ ಹೆಚ್ಚುತ್ತಿರುವ ಪ್ರಸರಣ ಸಂಖ್ಯೆ ಮತ್ತು ಖರ್ಚು-ವೆಚ್ಚಗಳನ್ನು ಗಮನಿಸಿದಾಗ ಮತ್ತು ಪ್ರಿಯ ಓದುಗರ ಅಪೇಕ್ಷೆಯಡಿಯಲ್ಲಿ ಚಂದಾವಿವರಗಳನ್ನು ಕೊಡುತ್ತಿದ್ದೇವೆ. ಈಗಾಗಲೇ ಸದಸ್ಯರಾದವರು, ವಾರ್ಷಿಕಾ ಚಂದಾ ಕೊಟ್ಟವರು ಇದನ್ನು ಪರಿಗಣಿಸಬೇಕಿಲ್ಲ.

ಪತ್ರಿಕೆಯ ಪ್ರತಿ ತೆಗೆದುಕೊಳ್ಳಲು ಚಂದಾ ವಿವರ ಅಗತ್ಯವಾಗಿರುತ್ತದೆ. ಸಹಕರಿಸಿ.)

ವಾರ್ಷಿಕ ಚಂದಾ*(ಅಂಚೆ ವೆಚ್ಚ ಸಹಿತ) : ರೂ. ೧೦೦/-

ಪೋಷಕ : ರೂ. ೧,೦೦೦/-

ಮುದ್ರಣ ನಿಧಿ( ಮಹಾಪೋಷಕ) : ರೂ. ೩,೫೦೦/-

(ಪೋಷಕ ಮತ್ತು ಮಹಾಪೋಷಕರು ಪತ್ರಿಕೆಯ ಬಳಗದವರಾಗಿ ಪ್ರತೀ ಕಾರ್ಯಕ್ರಮ ಮತ್ತು ಚಟುವಟಿಕೆಗಳಿಗೂ

ವೈಯಕ್ತಿಕ ಸಂವಹನ ಮತ್ತು ಅಜೀವ ಸದಸ್ಯತ್ವವನ್ನು ಪಡೆದಿರುತ್ತಾರೆ.)

ಚಂದಾ ಮೊತ್ತವನ್ನು ಡಿ.ಡಿ.ಯನ್ನು( ಸಂಪಾದಕರು, ‘ನೂಪುರ ಭ್ರಮರಿ’, -ಫೆಡರಲ್ ಬ್ಯಾಂಕ್) ಹೆಸರಿಗೂ ; ಮನಿ ಆರ್ಡರ್ ಅನ್ನು

ಮನೋರಮಾ ಬಿ.ಎನ್, ‘ನೂಪುರ ಭ್ರಮರಿ’

ಸಾನ್ನಿಧ್ಯ, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ, ಮಡಿಕೇರಿ, ಕೊಡಗು, ೫೭೧೨೦೧

ವಿಳಾಸಕ್ಕೆ ಕಳಿಸಬಹುದು.