ಪತ್ರಿಕೆಯ ಒಪ್ಪ ಓರಣ, ಅಂದ-ಚೆಂದ, ವಿನ್ಯಾಸ-ಗುಣಮಟ್ಟ, ಅನಿಸಿಕೆ-ಅಭಿಪ್ರಾಯ…ಹೀಗೆ ಹಲವು ಆಯಾಮಗಳತ್ತ ನಿಮ್ಮ ನೋಟಗಳೇನೇ ಇದ್ದರೂ ಅದಕ್ಕಾಗಿ ಮೀಸಲಿಟ್ಟ ಅಂಕಣವೇ ನಿಮ್ಮ ಬರೆಹ ನಮ್ಮ ಓದು. ಪತ್ರಿಕೆಯೊಂದು ಸಶಕ್ತವಾಗಿ ಮುಂದುವರಿಯಬೇಕಾದರೆ ಓದುಗ ಮಿತ್ರರ ಆಶೀರ್ವಾದ ಬೇಕು. ಪತ್ರಗಳ ಒಂದೊಂದೂ ಪದಗಳು ನಮಗೆ ಶ್ರೀರಕ್ಷೆ. ಇದು ನಮ್ಮ-ನಿಮ್ಮೆಲ್ಲರ ನೂಪುರ ಭ್ರಮರಿ. ಪ್ರತಿಕ್ರಿಯೆಯ ಹೊಣೆ, ಹಕ್ಕು ಎಲ್ಲರಿಗಿದೆ. ಅಲ್ಲವೇ? Being a reader/ Art connoisseur you have a greater responsibility towards journal totality/structure/ write-ups/standard/layout. The efforts of these kind will get progress and merit through you. Your feedback is backbone for us.