Subscription
Subscription details
We expect your active participation. Otherwise it is really impossible to meet the expenses of journal.
ಲಾಭಾಂಶದ ಬಗ್ಗೆ ಆಗ್ರಹವಿಲ್ಲದ ಪತ್ರಿಕೆಯ ಖರ್ಚು-ವೆಚ್ಚಗಳನ್ನು ಸರಿತೂಗಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಆತ್ಮೀಯ ಓದುಗರಾದ ನಿಮಗೆ ತಿಳಿದೇ ಇದೆ. ಅಷ್ಟಕ್ಕೂ ಮೊದಲಿನಿಂದಲೂ ನೂಪುರ ಭ್ರಮರಿಗೆ *ಚಂದಾ ವಿವರ ಕಡ್ಡಾಯವಲ್ಲ. ಮತ್ತು ಓದುಗರ ಸಂಪರ್ಕಕ್ಕೆ ಅದೊಂದೇ ಮಾನದಂಡವೂ ಅಲ್ಲ. ಆದರೂ ಹೆಚ್ಚುತ್ತಿರುವ ಪ್ರಸರಣ ಸಂಖ್ಯೆ ಮತ್ತು ಖರ್ಚು-ವೆಚ್ಚಗಳನ್ನು ಗಮನಿಸಿದಾಗ ಮತ್ತು ಪ್ರಿಯ ಓದುಗರ ಅಪೇಕ್ಷೆಯಡಿಯಲ್ಲಿ ಚಂದಾವಿವರಗಳನ್ನು ಕೊಡುತ್ತಿದ್ದೇವೆ.
ಪತ್ರಿಕೆಯ ಪ್ರತಿ ತೆಗೆದುಕೊಳ್ಳಲು ಚಂದಾ ವಿವರ ಅಗತ್ಯವಾಗಿರುತ್ತದೆ. ಪತ್ರಿಕೆಯ ಬೆಳವಣಿಗೆಗಾಗಿ ತನು-ಮನ-ಧನದ ಸಹಾಯವನ್ನು ನೀಡಿ ಸಹಕರಿಸಿ.
ವೈಯಕ್ತಿಕ ವಾರ್ಷಿಕ ಚಂದಾ*(ಅಂಚೆ ವೆಚ್ಚ ಸಹಿತ)
Annual Subscription: Rs. 500/-
You can do money transfer to Federal bank Ltd Account
‘Noopura Bhramari Foundation’
Federal bank Ltd; Account No. 18940100002234 ; IFSC Code : FDRL0001894
ಈ ಖಾತೆಗೆ ಬ್ಯಾಂಕಿನಿಂದ ಮನಿ ಟ್ರಾನ್ಸ್ಫರ್ ಮಾಡಬಹುದು.
Donation also will be accepted for the ‘Noopura Bhramari (R)
Federal bank Ltd; Account No. 18940100002234 ; IFSC Code : FDRL0001894
Donations are exempted from Income Tax, under section 80G of IT Act.