ಡಾ. ಶ್ರೀಧರ್ | ದೇಶೀ ಕಲಾ ಸಂಪದ | 20 Years of Noopura Bhramari | Special Address by Dr. Sridhar

Posted On: Tuesday, April 14th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ 20ನೇ ಸಂವತ್ಸರದ ಪ್ರಯುಕ್ತ

5 ಎಪ್ರಿಲ್ 2026ರಂದು ಬೆಂಗಳೂರಿನ ಬಸವನಗುಡೀಯ ನ್ಯಾಶನಲ್ ಕಾಲೇಜಿನ ಎಚ್.ಎನ್. ಆಡಿಟೋರಿಯಂ ನಲ್ಲಿ ಆಯೋಜಿಸಲಾದ

ದೇಶೀ ಕಲಾ ಸಂಪದ- ಒಂದು ದಿನದ ಸಂಶೋಧನ ಪ್ರಸ್ತುತಿ, ದೇಶೀ ನೃತ್ಯ ಪ್ರಸ್ತುತಿ, ನಾಯಿಕಾಲೋಕ ವಿಶೇಷ ಕೃತಿ ಅನಾವರಣ ಹಾಗೂ ನೃತ್ಯಸಂಬಂಧಿತವಾದ ನೂತನ ವಸ್ತುಗಳ ಪ್ರದರ್ಶನ ಮಳಿಗೆ ಮಾರಾಟದ ಅಭೂತಪೂರ್ವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೆಸರಾಂತ ನೃತ್ಯ ಕಲಾವಿದ, ಚಲನಚಿತ್ರ ನಟ, ಚಿಂತಕ ಡಾ. ಶ್ರೀಧರ್ ಅವರ ಚಿಂತನೆಗಳು

ಕಲಾವಿದ ಹೇಗಿರಬೇಕು?

ಕಲಾವಿದನ ಧ್ಯೇಯ ಏನಾಗಿರಬೇಕು?

ಕಲಾವಿದ ಶರಣಾಗಬೇಕಿರುವುದು ಯಾರಿಗೆ?

ಕಲೆಯಲ್ಲಿ ಸಾಧನೆ ಮಾಡಬೇಕೆಂದರೆ ಏನಿರಬೇಕು?

ಕಲಾವಿದ ಬೆಳೆಯುತ್ತಾ ಹೋಗುವುದು ಎಂದರೆ ಏನು?

ಆಂಗಿಕಂ ಭುವನಂ ಶ್ಲೋಕದ ಅನುಸಂಧಾನ ಹೇಗಿರಬೇಕು?

ಅಭಿನಯದ ಮರ್ಮ ಎಲ್ಲಿದೆ?

ಸಂಶೋಧನೆಗಳ ದಿಕ್ಕು ಹೇಗಿರಬೇಕು?

ಯಾವಾಗ ಕಲಾವಿದ ಸಂಪೂರ್ಣನಾಗುತ್ತಾನೆ? – ಇತ್ಯಾದಿ ಇನ್ನೂ ಹಲವು ವಿಚಾರಗಳ ಕುರಿತಂತೆ ಅನುಭವಪ್ರದವಾದ ಪ್ರೇರಣಾದಾಯಕ ಮಾತುಗಳು.

On the occasion of the 20th anniversary of Noopura Bhramari – Centre for Indian Knowledge Systems,

a unique and enriching programme titled “Desi Kala Sampada” organised on 5th April 2026 at the H. N. Auditorium, National College, Basavanagudi, Bengaluru.

This one-day event brought together: Research presentations Deshi dance performances Release of a special publication on Nayika Loka Exhibition and sale of new dance-related creative materials.

In the valedictory session, renowned dancer, film actor and thinker Dr. Sridhar delivered a deeply insightful and inspiring talk, addressing fundamental questions such as:

✨ What defines a true artist?

✨ What should be the ultimate goal of an artist?

✨ To whom should an artist surrender?

✨ What is essential for true accomplishment in art?

✨ What does growth mean for an artist?

✨ How should one internalize the “Angikam Bhuvanam” shloka?

✨ Where lies the essence of abhinaya?

✨ What direction should research take?

✨ When does an artist become complete? …and many more thought-provoking reflections drawn from experience and deep contemplation.

This session offers valuable insights for dancers, artists, researchers, and rasikas seeking a deeper understanding of art and aesthetics.

Leave a Reply

*

code