ಭರತಾಂತರಂಗ:ಸಂಚಿಕೆ 9-ಸಾತ್ತ್ವಿಕಾಭಿನಯ, ನಟಶಿಕ್ಷಣ, ಕಲಾ-ಭಾವಯೋಗ/Bharatantaranga-Episode 9 – Satwikabhinaya

Posted On: Sunday, November 23rd, 2025
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ  ೯ : ಸಾತ್ತ್ವಿಕಾಭಿನಯ- ನಿರ್ವಚನ, ತತ್ತ್ವ, ಶಾಸ್ತ್ರಸಂಬಂಧ, ತಂತ್ರ, ವಿಧಾನ, ಸಾಮರ್ಥ್ಯ, ಉಳಿದ ಅಭಿನಯಗಳೊಂದಿಗೆ ಸಮನ್ವಯ (ಯುಕ್ತ ಉದಾಹರಣೆ ಸಹಿತ) ಹಾಗೂ ನಟಶಿಕ್ಷಣ, ಕಲಾ-ಭಾವಯೋಗ, ಕಲಾವಿದನ ನಿಜಜೀವನ ಮತ್ತು ರಂಗಜೀವನದಲ್ಲಿನ ಸತ್ತ್ವದ ವಿಮರ್ಶೆ

 

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 9 : Sātwikābhinaya – Etymology, Philosophy, Potential, Technique, Method, Coordination with Other Forms of Abhinaya & Connection with authoritative treatises (with Appropriate Examples) and Actor-training, the yogic integration of art and emotion, and Sattva Onstage and Life/Offstage

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀ ವಿಷ್ಣುಪ್ರಸಾದ್ ಎನ್, /Sri. Vishnuprasad N ಟ್ರಸ್ಟಿ, ನೂಪುರ ಭ್ರಮರಿ (ರಿ.)/ Trustee, Noopura Bhramari (R.)

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

Leave a Reply

*

code