ಭರತಾಂತರಂಗ ಸಂಚಿಕೆ 21: ನಾಟ್ಯದ ಗುರಿ / Bharatantaranga Ep 21: Goal of Natya

Posted On: Sunday, February 15th, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ 21 : ನಾಟ್ಯಶಾಸ್ತ್ರದಲ್ಲಿ ಮುಖ್ಯವೆನ್ನುವುದು ಯಾವುದು? ನಾಟ್ಯ ಪರಿಭಾಷೆಯ ಪರ್ಯವಸಾನ ಅಂದರೆ ಗುರಿ ಎಲ್ಲಿ? ಪ್ರೇಕ್ಷಾಯಜ್ಞ ಎಂದರೆ ಏನು? ವಿಧಿಗಳಿವೆಯೇ? ಪ್ರೇಕ್ಷಕನ ಸ್ಥಾನ ಎಲ್ಲಿದೆ? ಸನ್ಯಾಸಿಗಳಿಗೆ ನಾಟ್ಯ-ನೃತ್ಯಗಳು ನಿಷೇಧವೆಂಬ ವಿಧಿಕ್ರಮ ಯಾಕಾಗಿ? – ವಾಲ್ಮೀಕಿ, ಕಾಳಿದಾಸನ ಶ್ಲೋಕವಿಚಾರ, ಅಭಿವಗುಪ್ತನ ವ್ಯಾಖ್ಯಾನ ಮತ್ತು ದೃಷ್ಟಾಂತ ಸಹಿತ ವಿವೇಚನೆ

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 21: What is considered central in the Natyashastra? Where do the conceptual definitions (paribhashas) of Natya ultimately culminate? What is Preksha Yajna (the sacrificial act of witnessing)? Are there prescribed rituals or frameworks for it? What is the position and role of the spectator? Why do normative codes prohibit natya–nritya for ascetics (sannyasis)? – — An inquiry and critical reflection through the verses of Valmiki and Kalidasa, with Abhinavagupta’s commentarial interpretations and illustrative examples.

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

Leave a Reply

*

code