ಭರತಾಂತರಂಗ ಸಂಚಿಕೆ 22: ಕಲೆಯ ಪ್ರಯೋಜನ/ Bharatantaranga Episode 22: Purpose of any Art-Natya

Posted On: Sunday, February 22nd, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ ೨೨ : ಕಲೆಯ/ನಾಟ್ಯದ ಪ್ರಯೋಜನಗಳು – ವಿವಿಧ ಸಿದ್ಧಾಂತಗಳ ಆಲೋಕನ: ಅಂದರೆ ಕಲೆಗಾಗಿ ಕಲೆಯೇ? ಸೌಂದರ್ಯಾಭಿವ್ಯಕ್ತಿಗೆಂದೇ? ಅರ್ಥ ಮಾಡಿಕೊಳ್ಳುವುದಕ್ಕಾಗಿಯೇ? ಉಪದೇಶವೇ, ಮೌಲ್ಯಸಿದ್ಧಿಗಾಗಿಯೇ? ವಿಶ್ರಾಂತಿಯೇ? ನಾಟ್ಯಸ್ವರೂಪದಲ್ಲಿ ನಿಜವಾಗಿಯೂ ಭರತಮುನಿ ಯಾವುದನ್ನು ಮುಖ್ಯಪ್ರಯೋಜನವಾಗಿ ಹಾಗೂ ಆನುಷಂಗಿಕ ಪ್ರಯೋಜನವಾಗಿ ಹೇಳಿದ್ದಾನೆ ? ನಾಟ್ಯಶಾಸ್ತ್ರದ ಕಾಂತಾಸಮ್ಮಿತದ ರೀತಿ ಏನು? – ಇತ್ಯಾದಿ ವಿಚಾರಗಳ ಪರಾಮರ್ಶೆ ಹಾಗೂ ಅಭಿನವಗುಪ್ತನ ವ್ಯಾಖ್ಯಾನ, ಆಧುನಿಕ ಸಿದ್ಧಾಂತಗಳ ಕುರಿತ ದೃಷ್ಟಾಂತ ಸಹಿತ ವಿವೇಚನೆ

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 22 : The Purposes of Art/Natya – An Exploration of Diverse Theories: Is art for art’s sake? Is it for the expression of beauty alone? Is it meant for understanding and meaning-making? Is it for instruction, for the cultivation of values or moral refinement? Is it for Relaxation? In the form of Natya, what did Bharata Muni truly identify as the primary purpose and what as the ancillary purposes? What is the kāntā-sammita of the Nāṭyaśāstra?— A critical reflection on these questions, with Abhinavagupta’s interpretations, along with illustrative references to modern theories and perspectives.

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

Leave a Reply

*

code