Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ
ಭಾಗ ೧- ಸಂಚಿಕೆ ೨೫: ದಶರೂಪಕ : ನಿರ್ವಚನ, ಕಲೆ/ನಾಟ್ಯದಲ್ಲಿ ಅದರ ಪಾತ್ರವೇನು? ಇತಿವೃತ್ತ ಎಂದರೇನು? ಹತ್ತು ಮಾತ್ರ ರೂಪಕಗಳೇ ? ಯಾಕಾಗಿ? ಉಪರೂಪಕಗಳ ನಿರ್ಣಯ ಹೇಗೆ? ವಸ್ತು, ನೇತಾ (ನಾಯಕ), ರಸ ಎಂಬವುಗಳ ಹಿನ್ನೆಲೆಯಲ್ಲಿ ರೂಪಕಗಳನ್ನು ವಿವಕ್ಷಿಸಿದ್ದು ಯಾಕೆ? ವೃತ್ತಿಪ್ರವೃತ್ತಿಗಳ ಸಂಬಂಧ ಏನು? ದಶರೂಪಕಗಳು ಈ ಕಾಲಕ್ಕೂ ಪ್ರಸ್ತುತವೇ ? ಕಾವ್ಯಕ್ಕೆ ರೂಪಕವನ್ನು ಹೇಗೆ ಗುರುತಿಸುವುದು? – ಭರತಮುನಿ, ಅಭಿನವಗುಪ್ತ, ಧನಂಜಯ ಮುಂತಾದ ಮಹಿಮರ ಲಕ್ಷಣ ವಿಚಾರ, ವ್ಯಾಖ್ಯಾನ ಹಾಗೂ ದೃಷ್ಟಾಂತ ಸಹಿತ ವಿವೇಚನೆ
ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga
Part 1- Episode 25: Dasharupaka: Definition, Its Role in Art/Theatre, The Concept of Itivritta, Why Only Ten Rupakas?, The Determination of Uparupakas, The Rationale Behind Classifying Rupakas Based on Vastu, Neta (Hero) and Rasa, Their Relationship with Vritti and Pravritti, The Contemporary Relevance of the Ten Rupakas, and the Identification of Rupaka in Poetry — An Analytical discussion with the Definitions, Interpretations, and Illustrative Examples of Bharata Muni, Abhinavagupta, and Dhananjaya
Concept and Contributors
Dr Umakanta Bhatta Kerekai, Scholar in Indian Knowledge systems, Karnataka
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India