Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ
ಭಾಗ ೧- ಸಂಚಿಕೆ ೨೮: ಕಲೆ/ನಾಟ್ಯವೆನ್ನುವುದು ಸತ್ಯವೇ? ಸುಳ್ಳೇ? ಸ್ಮೃತಿಯೇ? ಪ್ರತ್ಯಕ್ಷವೇ? ಅನುಮಿತಿ-ಊಹೆಯೇ? ಭ್ರಮೆಯೇ? ಸಂದೇಹವೇ? ಕನಸಿನಂಥದ್ದೇ? ಸಂಭಾವನರೂಪ ತರ್ಕವೇ? ಆಹಾರ್ಯ ಭ್ರಮ ಎಂದರೇನು? ಭಾವಗಳ ಪಾತ್ರ ಏನು? ಕಲೆಯಲ್ಲಿ ಕಲ್ಪನಾ ವಿಲಾಸದ ಶಕ್ತಿ ಎಂಥದ್ದು? ಸತ್ಯ ಅನೃತಗಳ ಬಾಂಧವ್ಯ ನಿಶ್ಚಯ ಹೇಗೆ? ರಸಾನುಭವ ಅನಿರ್ವಚನೀಯವೇ? ಕಲೆಯ ಗುಂಗು ಯಾವ ಮಟ್ಟದ್ದು? ಹೇಗೆ ಹೊಂದಿಯೂ ಬಿಡಿಸಿಕೊಳ್ಳಬೇಕು? – ಅಭಿನವಗುಪ್ತಾದಿಗಳ ವ್ಯಾಖ್ಯಾನ, ದೃಷ್ಟಾಂತ ಸಹಿತ ನಾಟ್ಯ/ರಸ ಪ್ರಮೇಯಗಳ ವಿವೇಚನೆ.
ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga
Part 1- Episode 28 : Is art/Nāṭya truth? Or falsehood? Is it memory? Or direct perception? Is it inference or imagination? Is it illusion? Or doubt? Is it like a dream? Or a form of hypothetical reasoning? What is meant by āhārya-bhrama (assumed illusion)? What is the role of emotions? What is the power of the imaginative play in art? How is the relationship between truth and untruth to be ascertained? Is aesthetic experience (rasa-anubhava) inexpressible? To what extent is the intoxication (absorption) of art? How is one to engage and yet detach from it?—An analysis of the principles of Nāṭya and Rasa, with definitions and examples as explained by Abhinavagupta and others.
Concept and Contributors
Dr Umakanta Bhatta Kerekai, Scholar in Indian Knowledge systems, Karnataka
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India