ಲೋಕಶಂಕರ- ಶಂಕರಾಚಾರ್ಯ- ವಿಶೇಷ ಉಪನ್ಯಾಸ

Posted On: Wednesday, April 22nd, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಮೈಸೂರು ಆಕಾಶವಾಣಿಯಿಂದ ಶಂಕರಾಚಾರ್ಯರ ಕುರಿತ ವಿಶೇಷ ಸರಣಿಯ ಕಾರ್ಯಕ್ರಮ.
1. ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ, ಶೃಂಗೇರಿ ಜಗದ್ಗುರುಗಳು,
2. ಎಚ್. ವಿ. ನಾಗರಾಜರಾಯರು
3. ಡಾ. ಮನೋರಮಾ ಬಿ. ಎನ್
ಅವರ ಮಾತುಗಳನ್ನ ದಿನಾಂಕ 21 ಏಪ್ರಿಲ್ 2026ರಂದು ಸಂಜೆ ನಾಲ್ಕು ಗಂಟೆಗೆ ಹೊಂಗಿರಣ ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು.
ಸಮಗ್ರವಾಗಿ ಒಂದು ಗಂಟೆಯ ಕಾರ್ಯಕ್ರಮ ಇದಾಗಿತ್ತು. ಶಂಕರಾಚಾರ್ಯರ ಬದುಕು- ಭಾವ- ಬರೆಹ-ಭಾಷೆ- ಭಾಷ್ಯ – ಪ್ರವರ್ತಕ ನಡೆಗಳು- ಪೀಠ ಪರಂಪರೆಯ ಕುರಿತಾದ ಕಾರ್ಯಕ್ರಮ. ಆಸಕ್ತರು ಆಲಿಸಬಹುದು.

A special series program on Shankaracharya from Mysuru Akashavani titled as Hongirana

It featured talks on 3 phases by:
1.Sri Sri SRI Sringeri Jagadguru, Vidhushekhara Bharati mahaswamy
2. H. V. Nagarajara Rao, Scholar
3. Dr. Manorama B. N., Noopura Bhramari IKS centre Director and research Head.

The program was broadcast on April 21, 2026, at 4 PM.

It was a comprehensive one-hour program covering Shankaracharya’s life, philosophy, writings, language, commentaries, pioneering initiatives, and the tradition of the Peetha. Those interested can listen.

Leave a Reply

*

code