ಭರತಾಂತರಂಗ ಸಂಚಿಕೆ 31: ಲೋಕಧರ್ಮಿ-ನಾಟ್ಯಧರ್ಮಿ | Bharatantaranga Episode 31: Lokadharmi, Natyadharmi

Posted On: Sunday, April 26th, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ 31 : ಧರ್ಮೀ – ವ್ಯುತ್ಪತ್ತಿ, ನಿರ್ವಚನ. ಲೋಕಧರ್ಮಿ, ನಾಟ್ಯಧರ್ಮಿಗಳ ವ್ಯತ್ಯಾಸ ಏನು? ಚತುರ್ ವೃತ್ತಿ ಹಾಗೂ ಚತುರ್ ಅಭಿನಯಗಳೊಂದಿಗೆ ಧರ್ಮಿಯನ್ನು ಗುರುತಿಸುವುದು ಹೇಗೆ? ಅದರ ಪ್ರಾಮುಖ್ಯ ಏನು? ಇವುಗಳನ್ನು ಭರತಮುನಿ ರೂಪಿಸಿದ್ದು ಏಕೆ? ಎಲ್ಲಿಂದ ಇದರ ಪ್ರೇರಣೆ? ಲೋಕದ ಪಾತ್ರ ಎಷ್ಟು? ಎಲ್ಲಿ? – ದೃಷ್ಟಾಂತ, ಅಭಿನಯ ಸಹಿತ ವಿವೇಚನೆ.

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 31 : Dharmī and its derivation (vyutpatti) and definition. What is the difference between Loka-dharmī and Nāṭya-dharmī? How can Dharmī be identified in relation to the four Vṛttis and the four kinds of Abhinaya? What is its significance? Why did Bharata Muni formulate these concepts? What inspired them? What is the role of the world (loka) in this context, and where does it operate?- A detailed exploration with illustrations, examples, and performative demonstrations.

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

Leave a Reply

*

code