ಭರತಾಂತರಂಗ ಭಾಗ 2- ಸಂಚಿಕೆ 34: ಚಿತ್ರ-ಶಿಲ್ಪ & ನೂತನ ಮಾಧ್ಯಮ | ವಿನಯ ಹೆಗಡೆ |ಸಂದರ್ಶನ Vinay Hegde Interview

Posted On: Sunday, May 17th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 34 : ಚಿತ್ರ-ಶಿಲ್ಪ & ನೂತನ ಮಾಧ್ಯಮ | ವಿನಯ ಹೆಗಡೆ ಅವರೊಂದಿಗಿನ 3 ಹಂತದ ಸಂದರ್ಶನದ ಮೊದಲಭಾಗ. ಈ ಸಂಚಿಕೆಯಲ್ಲಿ ಕಲೆಗೆ ಪ್ರೇರಣೆ, ಚಿತ್ರ ಹಾಗೂ ಶಿಲ್ಪದ ಸಾಧ್ಯತೆ ಹಾಗೂ ಸವಾಲುಗಳು, ಚಿತ್ರಕಲೆಯ ಷಡಂಗ ವಿಚಾರ , ರಾಜರಾಜೇಶ್ವರಿ ಶ್ರೀಚಕ್ರದ ಚಿತ್ರದ ಪರಿಕಲ್ಪನೆ, ಅಧ್ಯಯನ, ಅದರ ಷಡಂಗ ವಿಚಾರ, ಚಿತ್ರಕಲೆಯಲ್ಲಿ ಅಭಿನಯ ಯೋಜನೆ, ಅನಿಮೇಷನ್, Glow Art, Glue Art, Cosmic splash, ಕಲೆಯಲ್ಲಿ ಸ್ವಾತಂತ್ರ್ಯದ ಪಾಲುದಾರಿಕೆ ಹಾಗೂ ಸಂಪ್ರದಾಯದ ಪಾಲುದಾರಿಕೆ, ಹೊಸ ಮಾಧ್ಯಮಗಳನ್ನು ಯೋಜಿಸುವ ಚಿಂತನೆ ಇತ್ಯಾದಿಗಳ ಕುರಿತು ಅನನ್ಯವೆನಿಸುವ, ಎಲ್ಲ ವರ್ಗದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸಂವಾದವಿದೆ.

 

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 34 : Painting, Sculpting and New Media | An Interview with Vinay Hegde This episode presents a unique conversation on artistic inspiration, the Ṣaḍaṅga principles of painting, Difference and challenges between Painting and sculpting, the conceptualization and study behind the painting of Rājarājeśvarī Śrīcakra, its Ṣaḍaṅga dimensions, the planning of abhinaya within visual art, animation, Glow Art, Glue Art, Cosmic Splash, the balance between artistic freedom and tradition in creative practice. The episode also features a distinctive discussion on the conceptualisation of new media practices, offering valuable insights for artists, art enthusiasts, and students across diverse disciplines.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

 

Leave a Reply

*

code