ಭರತಾಂತರಂಗ ಸಂಚಿಕೆ36: ಚಿತ್ರ & ಶಿಲ್ಪಮಾಧ್ಯಮದ ಬೆಳವಣಿಗೆಗಳು | ವಿನಯಹೆಗಡೆ-ಭಾಗ3 ಸಂದರ್ಶನ | Vinay Hegde Interview

Posted On: Sunday, May 31st, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 36: ಚಿತ್ರ & ಶಿಲ್ಪಮಾಧ್ಯಮದ ಬೆಳವಣಿಗೆಗಳು | ವಿನಯ ಹೆಗಡೆ ಅವರೊಂದಿಗಿನ ಮೂರು ಹಂತದ ಸಂದರ್ಶನದ ಕೊನೆಯ ಭಾಗ. ಈ ಸಂಚಿಕೆಯಲ್ಲಿ ಚಿತ್ರ ಹಾಗೂ ಶಿಲ್ಪ ಮಾಧ್ಯಮಗಳಲ್ಲಿ ಶೈಲಿ ವ್ಯತ್ಯಾಸಗಳು, ಕಲ್ಲಿನ ಬಳಕೆಯಲ್ಲಿ ಶೈಲಿ ವೈವಿಧ್ಯ – ಮಿತಿ ಮತ್ತು ಸಾಧ್ಯತೆಗಳು,ಶಿಲ್ಪಕ್ಕೆ ಬಳಸುವ ಕಲ್ಲನ್ನು ನುಣುಪು ಮಾಡಲಾಗುತ್ತದೆಯೇ? ಇಂದಿನ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಸಲಹೆಯೇನು? ಶಿಲ್ಪ- ಚಿತ್ರಗಳ ರಸವಿಚಾರ, ಯಾವ ರಸವನ್ನು ಉನ್ಮೀಲಿಸುವ ಶಿಲ್ಪ, ಚಿತ್ರಗಳ ನಿರ್ಮಾಣದಲ್ಲಿ ಸಾಧ್ಯತೆ, ಮಿತಿ, ಅನುಕೂಲ, ದೀರ್ಘತೆ ಎಷ್ಟು? ಪ್ರೇಕ್ಷಕರ ಪ್ರತಿಕ್ರಿಯೆ (ಸಿದ್ಧಿ) ಎಂಥದ್ದು? ಇಂದಿನ ಕಾಲಕ್ಕೆ ದೇವಸ್ಥಾನ ನಿರ್ಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇರುವ ಅನುಕೂಲ, ಸವಾಲು ಎಂಥದ್ದು? ದಂತ, ಗಂಧದಿಂದ ಮಾಡಿರುವ ಶಿಲ್ಪಗಳ ನಶಿಸುತ್ತಿರುವ ವಿಚಾರ – ಕಲಾವಿದ ವಿನಯ್ ಹೆಗಡೆ ಅವರ ಪ್ರಾಯೋಗಿಕ ಅನುಭವದ ಉದಾಹರಣೆಯ ಸಹಿತ ಎಲ್ಲ ವರ್ಗದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಉದ್ಭೋದಕ ಸಂವಾದವಿದೆ.

 

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 36 : An Interview with Vinay Hegde | Developments in Painting and Sculptural Media | Final episode of the Three-Part Interview Series with Vinay Hegde This episode presents an enlightening conversation beneficial to artists, students and art enthusiasts across disciplines. The discussion explores stylistic variations in painting and sculpture, the diversity of approaches in the use of stone, along with its possibilities and limitations, and whether sculptural stones are polished or refined during the creative process. The episode also addresses guidance and suggestions for present-day students interested in visual and sculptural arts, the concept of rasa-bhava in painting and sculpture, and the possibilities, limitations, advantages, and longevity involved in creating artworks intended to evoke particular aesthetic experiences. It further examines audience response (siddhi) toward such artistic creations, reflects upon the opportunities and challenges arising from the decline in large-scale temple construction in contemporary times, as well as the gradual disappearance of sculptural traditions involving ivory, sandalwood and related materials. Artist Vinaya Hegde shares practical experiences and observations from his own artistic journey, making the discussion both insightful and thought-provoking.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

 

Leave a Reply

*

code