ಭರತಾಂತರಂಗ ಸಂಚಿಕೆ 41: ಯಕ್ಷಗಾನ ರಂಗಭೂಮಿ | ಉಜಿರೆ ಅಶೋಕ ಭಟ್ | ಸಂವಾದ |Bharatantaranga 41:Yakshagana theatre

Posted On: Sunday, July 5th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 41: ಯಕ್ಷಗಾನ ರಂಗಭೂಮಿ – ಸಾಂಪ್ರದಾಯಿಕತೆ ಮತ್ತು ಹೊಸತನ. ಹೆಸರಾಂತ ಕಲಾವಿದ, ಯಕ್ಷಗಾನ ಅರ್ಥಧಾರಿ, ಸಂಘಟಕರಾದ ಉಜಿರೆ ಅಶೋಕ ಭಟ್ ಅವರೊಂದಿಗೆ ಸಂವಾದ.

ಯಕ್ಷಗಾನ ರಂಗಭೂಮಿಯ ಸಾಂಪ್ರದಾಯಿಕತೆಗೆ ಇರುವ ಪ್ರಾಚೀನತೆ ಎಷ್ಟು? ಗಂಡುಕಲೆಯೆಂಬ ನಾಮಕರಣ ಯಾಕಾಗಿ? ರಂಗಸಂವಿಧಾನದ ವ್ಯಾಪ್ತಿ ಹೇಗೆ? ಮತ್ತು ಅದರ ಹೊಸತನಗಳ ಅನುಕೂಲ- ಅನನುಕೂಲಗಳು, ಯಕ್ಷಗಾನ ಪರಂಪರೆಯ ಪಾಲನೆ ಎಂದರೆ ಗುರುತಿಸುವುದು ಹೇಗೆ? ಬೇರೆ ಕಲೆಗಳೊಂದಿಗೆ ಕೊಡುಕೊಳ್ಳುವಿಕೆಯ ಸಾಧ್ಯತೆ ಬಾಧ್ಯತೆಗಳೇನು? ತಿಟ್ಟುಗಳ ಭೇಧಗಳಲ್ಲಿ ಪ್ರಭಾವ- ಪ್ರೇರಣೆ ಹೇಗೆ ಇದೆ? ಪ್ರಸಂಗ-ರಸಾಭಿವ್ಯಕ್ತಿ- ಕಲಾವಿದನ ಜವಾಬ್ದಾರಿ- ಅಭಿನಯಪ್ರಕಾರಗಳ ನಿರ್ವಹಣೆ ಮುಂತಾದವುಗಳ ಬಗ್ಗೆ ಕಲಾವಿದರಿಗೆ, ಆಸಕ್ತ ಸಹೃದಯಿಗಳಿಗೆ, ಶೋಧಕರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸೋದಾಹರಣ ಸಂವಾದ ಕಾರ್ಯಕ್ರಮ.

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 41: Yakshagana Theatre – Tradition and Innovation : A conversation with the renowned Yakshagana artiste, arthadhārī and organiser Sri Ujire Ashok Bhat.

This episode delves into questions such as: How ancient is the traditional heritage of the Yakshagana stage? Why has Yakshagana come to be identified as a predominantly male performance tradition? What is the scope and structure of its theatrical conventions? What are the advantages and challenges of contemporary innovations within the tradition? How does one recognise the authentic Yakshagana lineage? What are the possibilities and responsibilities involved in its interaction with other performing arts? How have the different tiṭṭus (performance schools) influenced and inspired one another? Through illustrative examples, this dialogue explores these and several other significant aspects, including the interpretation of prasaṅgas, the experience of rasa, the responsibilities of the performer and the execution of various modes of abhinaya. The discussion is intended to serve as a valuable resource for performers, connoisseurs, researchers, students and all those interested in the rich tradition of Yakshagana.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

Leave a Reply

*

code