Author: Editor
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ ಭಾಗ 2
ಸಂಚಿಕೆ 43 : ಯಕ್ಷಗಾನ ಪಾತ್ರಾಭಿವ್ಯಕ್ತಿ – ಸಾಂಪ್ರದಾಯಿಕತೆ ಮತ್ತು ಹೊಸತನ. ಹೆಸರಾಂತ ಕಲಾವಿದ, ಯಕ್ಷಗಾನ ಅರ್ಥಧಾರಿ, ಸಂಘಟಕರಾದ ಉಜಿರೆ ಅಶೋಕ ಭಟ್ ಅವರೊಂದಿಗೆ ಸಂವಾದದ ಅಂತಿಮ ಭಾಗ
ಪಡುವಲಪಾಯ ಯಕ್ಷಗಾನದ ಹಿಮ್ಮೇಳ-ಮುಮ್ಮೇಳದ ಪಥದರ್ಶಕ ಕಲಾವಿದರು ಮತ್ತು ಅವರ ಶೈಲಿ-ಕ್ರಮ- ಶೋಧನೆ- ಅಳವಡಿಕೆಗಳು, ಪಾತ್ರಾಭಿವ್ಯಕ್ತಿಯಲ್ಲಿ ಅನುಸರಿಸಬೇಕಾದ ಔಚಿತ್ಯ- ಅಭಿನಯ- ಅಧ್ಯಯನ-ಆದರ್ಶಗಳು, ಸಮಕಾಲೀನ ಅಭಿವ್ಯಕ್ತಿಯಲ್ಲಿ ಇಣುಕುವ ಕೊರತೆಗಳು – ಮೊದಲಾದ ಇನ್ನೂ ಹಲವು ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ, ಕಲಾವಿದರಿಗೆ, ಶೋಧಕರಿಗೆ ಹಾಗೂ ಆಸಕ್ತ ಪ್ರೇಕ್ಷಕರಿಗೆ ಉಪಯುಕ್ತವಾಗಬಲ್ಲ ಸೋದಾಹರಣ ಸಂವಾದ.
ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga Part 2
Episode 43: Yakshagana performance: Tradition and Innovation The concluding part of the dialogue with the renowned Yakshagana artiste, arthadhāri, lead actor and organiser Sri Ujire Ashok Bhat.
This discussion explores a wide range of topics, including the pioneering artistes of the #himmela (#musical ensemble) and #mummela (#acting ensemble) of the #Paduvalapaya Yakshagana tradition; the evolution of their stylistic approaches, performance practices, innovations, and adaptations; the principles of propriety (aucitya), acting (abhinaya), study and artistic ideals essential for effective character portrayal; and the limitations and challenges evident in contemporary modes of performance. Enriched with numerous illustrative examples, the dialogue offers valuable insights for students, performers, researchers and enthusiasts of Yakshagana.
Concept, Series Director and Editor
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India