ಭರತಾಂತರಂಗ ಸಂಚಿಕೆ 45 : ಕಥಕ್ ಶೈಲಿ ಹಾಗೂ ಅನುಭವಗಳು | ಮೈಸೂರು ಬಿ.ನಾಗರಾಜ್ | ಸಂವಾದ | Bharatāntaranga44: Kathak Gharans and Experiences | MysoreNagraraj

Posted On: Sunday, August 2nd, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 45 : ಕಥಕ್ ನೃತ್ಯ ಘರಾನಾ ಮತ್ತು ವಿಶಿಷ್ಟ ಅನುಭವಗಳು : ಮೈಸೂರು ಬಿ.ನಾಗರಾಜ್ ಅವರೊಂದಿಗಿನ ಸಂವಾದದ ಅಂತಿಮ ಭಾಗ

ಕಥಕ್ ನೃತ್ಯದ ಘರಾನಾಗಳ ವೈಶಿಷ್ಟವೇನು? ಅದನ್ನು ಸಮಕಾಲೀನವಾಗಿ ಹೇಗೆ ನೋಡಲಾಗುತ್ತಿದೆ? ಪ್ರೇರಣೆಯ ಹಾದಿಗೆ ಆಶ್ರಯಿಸುವುದು ಏನನ್ನು? ‘ಕಥಕ್ ಮಾರ್ಗ’ ದ ಹಂತಗಳ ಔಚಿತ್ಯ ಎಂಥದ್ದು? ನೃತ್ಯಕಲೆಯಲ್ಲಿ ಅವಧಾನ ಎಂದರೆ ಏನು? ಕಲೆಯಲ್ಲಿ ಕಲಿಯುವುದು ಎಂದರೆ ಏನು? ಕಲಾತಂತ್ರಗಳನ್ನು ಕಲಿಯುವುದು ಸಾಕೇ? ಕಲೆಯಿಂದಾಗಿ ಪಡೆಯಬೇಕಾದ ಅತ್ಯುನ್ನತ ಪ್ರಯೋಜನ, ತೃಪ್ತಿ ಯಾವುದು? ನೃತ್ಯವೂ ಯೋಗವಾಗಬೇಕಾದರೆ ಏನು ಮಾಡಬೇಕು? ಕಲಾವಿದನಿಗೆ ಯಾಕಾಗಿ ಅಪಖ್ಯಾತಿ ಅಂಟಿಕೊಳ್ಳುತ್ತದೆ? ಕಥಕ್ ನೃತ್ಯ ನಾಟ್ಯಶಾಸ್ತ್ರ ಸೂಚಿಸುವ ಯಾವ ವಿಷಯದಲ್ಲಿ ಸುಧಾರಣೆ ಕಾಣಬೇಕು? ರಸಿಕನಾಗಿ ಕಂಡ ಮರೆಯಲಾಗದ ಅನುಭವ ಹಾಗೂ ನೃತ್ಯಕಲೆಯನ್ನು ಕಲಿತದ್ದರಿಂದ ಅಸ್ತಮಾ ಸಮಸ್ಯೆಯನ್ನು ನಿವಾರಿಸಿಕೊಂಡ ಜೀವಸೌಖ್ಯ – ಹೀಗೆ ಇನ್ನೂ ಅನೇಕಾನೇಕ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಕಲಾವಿದರಿಗೆ, ಶೋಧಕರಿಗೆ ಹಾಗೂ ಆಸಕ್ತ ಸಹೃದಯರಿಗೆ ಉಪಯುಕ್ತವಾಗಬಲ್ಲ ಅಭಿನಯಪೂರ್ವಕ ಸಂವಾದ.

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 45 : Kathak Gharanas and Memorable #artistic Experiences: The Concluding Dialogue with Mysore B. Nagaraj

What distinguishes the various gharanas of Kathak, and how are they understood in the contemporary world? What is the significance of the successive stages of the ‘Kathak Mārga’?” What truly inspires an artist’s creative journey? What does unwavering concentration (avadhāna) mean in the practice of dance? What does it really mean to learn an art? Is mastering technique alone sufficient, or is there something far greater that art seeks to bestow? What is the highest fulfilment that one should attain through dance? How can dance itself become a path of yoga? Why do some artists become vulnerable to disrepute despite their accomplishments? In which aspects, as envisaged by the Nāṭyaśāstra, does Kathak still have scope for refinement? What are some unforgettable experiences witnessed as a discerning rasika? And how did the disciplined practice of Kathak help overcome asthma, transforming artistic pursuit into a journey of health and well-being? These and many other insightful themes are explored through an engaging, demonstrative and experience-rich dialogue, offering valuable perspectives for students, parents, artists, researchers and all discerning lovers of Indian performing arts.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

Leave a Reply

*

code