ಭರತಾಂತರಂಗ ಸಂಚಿಕೆ 35: ಚಿತ್ರ,ಶಿಲ್ಪಮಾಧ್ಯಮ ವ್ಯತ್ಯಾಸಗಳು | ವಿನಯಹೆಗಡೆ-ಭಾಗ 2 ಸಂದರ್ಶನ | Vinay Hegde Interview

Posted On: Sunday, May 24th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 35: ಚಿತ್ರ-ಶಿಲ್ಪ & ನೂತನ ಮಾಧ್ಯಮ | ವಿನಯ ಹೆಗಡೆ ಅವರೊಂದಿಗಿನ 3 ಹಂತದ ಸಂದರ್ಶನದ ಎರಡನೇ ಭಾಗ. ಈ ಸಂಚಿಕೆಯಲ್ಲಿ ಚಿತ್ರ ಹಾಗೂ ಶಿಲ್ಪ ಮಾಧ್ಯಮಗಳಲ್ಲಿ ನೆರಳು ಬೆಳಕಿನ ಸಂಯೋಜನೆಯ ಕ್ರಮ- ಸಂಪ್ರದಾಯ ವ್ಯತ್ಯಾಸಗಳು, ಶಿಲ್ಪ- ಚಿತ್ರಗಳಿಗೆ ಗತಿಶೀಲ ಮಾಧ್ಯಮದ ಯೋಜನೆ ಹೇಗೆ? ಕಲೆಯ ಆಯುಷ್ಯವನ್ನು ಹೆಚ್ಚಿಸುವುದು ಎಂದರೇನು? ಚಿತ್ರ ಹಾಗೂ ಶಿಲ್ಪಸೃಷ್ಟಿಯಲ್ಲಿ ಆಕರ ಮಾಧ್ಯಮದ ವೈಶಿಷ್ಟ್ಯ ಸಾಂಪ್ರದಾಯಿಕ ಮತ್ತು ನೂತನ ಬಣ್ಣಗಳ ವಿಶೇಷತೆ ಏನು? ಕಲಾವಿದ ತನ್ನ ಅಭಿವ್ಯಕ್ತಿಯಲ್ಲಿ ಎಲ್ಲಿ ಸೂಕ್ಷ್ಮ, ಸ್ಥೂಲ ಆಗಬೇಕು? ಇತರೆ ಪ್ರದರ್ಶನ ಕಲೆಗಳನ್ನು ಕಲಿಯಬೇಕೇ? ಸಿನೆಮಾ, ಅನಿಮೇಶನ್ ನ ತಂತ್ರಗಳ ಅನುಕೂಲ ಏನು? ಕಲಾವಿದ ಹೊಸತನವನ್ನು ರೂಪಿಸುವ ಬಗೆ, Glow art, Glue art, Cosmic splash ಮಾಧ್ಯಮದ ಆವಿಷ್ಕಾರ, ಪ್ರೇರಣೆ, ಅವಕಾಶ ಹಾಗೂ ಪರಿಶ್ರಮ – ಇತ್ಯಾದಿಗಳ ಕುರಿತು ಎಲ್ಲ ವರ್ಗದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸುಹೃತ್ ಸಂವಾದವಿದೆ.

 

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 35 : Painting, Sculpting and New Media | An Interview with Vinay Hegde- Part 2 This episode features a meaningful and insightful conversation beneficial to artists, students, and art enthusiasts across disciplines. It explores the distinctions between traditional and contemporary approaches in the use of light and shadow within painting and sculpture as a different medium, methods of planning dynamic media for sculptural and pictorial forms, and the idea of extending the lifespan and experiential impact of art. The discussion further examines the uniqueness of media in painting and sculpture, the characteristics of traditional and modern colours, and the balance between subtlety and boldness in artistic expression. It also reflects on whether artists should engage with other performing arts, and the advantages of cinematic and animation techniques in contemporary visual practice. The conversation additionally covers the innovation, inspiration, opportunities, and dedication behind media experiments such as Glow Art, Glue Art, and Cosmic Splash, offering valuable perspectives on creativity and evolving artistic possibilities.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

 

Leave a Reply

*

code