Bharata Manoratha- An Evening of Bharatamuni

Posted On: Saturday, February 2nd, 2019
1 Star2 Stars3 Stars4 Stars5 Stars (No Ratings Yet)
Loading...

Author: Editor

Noopura Bhramari (R.), Kalagowri and Mayuri Nrithyashala joinly organising  ‘Bharata Manoratha’ – An evening on the thoughts of Bharatamuni of Natyashastra on February 3rd, 2019 at Kalagowri Auditorium, Basavanagudi, Bengaluru. Programme scheduled by 3pm to 7.30pm

3Pm Invocation

3.30 Pm – Discussion forum –Kalasamvada with Dance artistes, students and Scholars on the topics of Dance-music and Recent approaches in Dance research- Convened by Dr Manorama B N

5.30 pm- Bharatanritya performance by (disciples of Natyabharati Guru Dr.Shobha Shashikumar)

Madhulika Srivatsa, Anuradha lokesh and Arun Sreenivasan (on part of their completion of Natyashastra Karana Padavi certified by Noopura Bhramari and Mayuri Nrithyashala)

ನೂಪುರ ಭ್ರಮರಿ ( ರಿ), ಕಲಾಗೌರಿ ಮತ್ತು ಮಯೂರಿ ನೃತ್ಯಶಾಲಾದ ಜಂಟಿ ಸಹಭಾಗಿತ್ವದಲ್ಲಿ

ಭರತ ಮನೋರಥ

ಎಂಬ ಭರತಮುನಿಪ್ರಣೀತವಾದ ಕರಣಗಳನ್ನಾವಲಂಬಿಸಿದ ಭರತನೃತ್ಯಪ್ರದರ್ಶನ ಮತ್ತು ಕಲಾಸಂವಾದವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಕಲಾಗೌರಿ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ೯೯೬೪೧೪೦೯೨೭

 

ಕಾರ್ಯಕ್ರಮದ ಮಾಹಿತಿ

3ಗಂಟೆ- ಪ್ರಾರ್ಥನೆ ಮತ್ತು ಪೂಜೆ

3.30-5 ಗಂಟೆ- ಕಲಾಸಂವಾದ– ನೃತ್ಯವಿದ್ಯಾರ್ಥಿ-ಶಿಕ್ಷಕರು-ಕಲಾವಿದರು ಮತ್ತು ವಿದ್ವಾಂಸರೊಂದಿಗೆ

ವಿಷಯಗಳು – ನೃತ್ಯ-ಸಂಗೀತ ಹಾಗೂ ನೃತ್ಯಸಂಶೋಧನೆಯ ಇತ್ತೀಚಿನ ಹೊಳಹುಗಳು

ನಿರ್ವಹಣೆ – ಡಾ.ಮನೋರಮಾ ಬಿ.ಎನ್

ಸಂಜೆ 5ಗಂಟೆ- 7.30ರ ವರೆಗೆ

ನಾಟ್ಯಶಾಸ್ತ್ರದ  108 ಕರಣಗಳ ಪದವಿಯ  ಆಂಶಿಕ ಪೂರ್ಣತೆಗಾಗಿ ಸ್ವಂತ ಸಂಯೋಜನೆಯ ಸಂಶೋಧನಾಧಾರಿತ ಭರತನೃತ್ಯಪ್ರದರ್ಶನ – ಮಧುಲಿಕಾ ಶ್ರೀವತ್ಸ, ಅನುರಾಧಾ ಲೋಕೇಶ್ ಮತ್ತು ಅರುಣ್ ಶ್ರೀನಿವಾಸನ್ ಇವರುಗಳಿಂದ

( ನಾಟ್ಯಭಾರತಿ ಗುರು ಡಾ.ಶೋಭಾ ಶಶಿಕುಮಾರ್ ಅವರ ಶಿಷ್ಯರು)

 

ನಿಮಗೆಲ್ಲರಿಗೂ ಆದರದ ಸ್ವಾಗತ.

Leave a Reply

*

code