Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ
ಭಾಗ ೧- ಸಂಚಿಕೆ ೩೨: ಧರ್ಮೀಪ್ರಮೇಯವನ್ನು ಚತುರ್ವೃತ್ತಿಗಳಿಗೆ ಅನ್ವಯಿಸುವ ಬಗೆ ಹೇಗೆ? ಲೋಕಧರ್ಮ- ನಾಟ್ಯಧರ್ಮದ ವಿವೇಕವನ್ನು ಭರತ ಹೇಗೆ ಏರ್ಪಡಿಸಿಕೊಟ್ಟಿದ್ದಾನೆ? ಭರತಮುನಿಯು ಹೇಳದೇ ಇದ್ದರೂ ದೇವಧರ್ಮಿ ಎಂಬ ಮೂರನೆಯ ವಿಭಾಗವನ್ನು ಏರ್ಪಡಿಸಿಕೊಳ್ಳುವ ಅವಕಾಶವಿದೆಯೇ? ಇದ್ದರೆ ಎಲ್ಲಿದೆ? ಬೇರೆ ತಂತ್ರಗಳ ಸಹಾಯ ಪಡೆಯಬಹುದೇ? ನಂದಿಕೇಶ್ವರನ ಗ್ರಂಥಗಳಲ್ಲಡಗಿದ ಕೆಲವು ವಿಶೇಷ ಸಂಗತಿಗಳನ್ನು ಗಮನಿಸುವ ವ್ಯಾಪ್ತಿ ಎಷ್ಟಿದೆ? – ದೃಷ್ಟಾಂತ, ತರ್ಕಗಳ ಮೂಲಕ ವಿವೇಚನೆ.
ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga
Part 1- Episode 32 : How can the concept of Dharmī be applied to the four Vṛttis? How does Bharata establish the distinction between Loka-dharma and Nāṭya-dharma? Even if not explicitly stated by Bharata Muni, is there scope to consider a third category such as Deva-dharmī? If so, where can it be identified? Can insights from other treatises be employed for this understanding? What is the scope for examining certain unique aspects found in the works of Nandikeśvara? – A detailed analysis through examples and logical reasoning.
Concept and Contributors
Dr Umakanta Bhatta Kerekai, Scholar in Indian Knowledge systems, Karnataka
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India