ಭರತಾಂತರಂಗ ಸಂಚಿಕೆ 20: ಅವಸ್ಥಾನುಕರಣ, ಭಾವಾನುಕೀರ್ತನ/ Bharatantaranga Ep 20: Imitation & emotive evocation

Posted On: Sunday, February 8th, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ 20 : ನಾಟ್ಯ ನಿರ್ವಚನ ಹೇಗೆ, ನಾಟ್ಯದ ಸ್ವರೂಪ ನಿಧಾರಕ್ಕೆ ಅವಶ್ಯವಾದ ಸಾಮಗ್ರಿ, ಕ್ರಿಯೆ, ಪ್ರಯೋಜನಗಳು ಯಾವುವು? ನೃತ್ತ- ನೃತ್ಯಗಳು ನಾಟ್ಯವಾಗಬಲ್ಲವೇ? ನಟನಯೋಗ್ಯ, ಲೋಕವೃತ್ತಾನುಕರಣ, ಅವಸ್ಥಾನುಕರಣ, ಭಾವಾನುಕೀರ್ತನ, ಭಾವಾನುದರ್ಶನ ಎಂಬ ಭರತಮುನಿಯ ಪರಿಭಾಷೆಗಳ ಸೋಪಾನಕ್ರಮ ವಿವೇಚನೆ ಹೇಗೆ? ಅವು ನಾಟ್ಯ ನಿರ್ಧಾರಕವೇ? ಭಾವದ ಬಲದ ಪರಿಣಾಮಗಳೇನು? – ಭರತ ಶ್ಲೋಕ, ವ್ಯಾಖ್ಯಾನ ಮತ್ತು ದೃಷ್ಟಾಂತ ಸಹಿತ ವಿವೇಚನೆ

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 20 : How is Nāṭya to be defined? What are the essential constituents required to determine the nature of Nāṭya — its materials, actions, and purposes? Can Nṛtta and Nṛtya themselves become Nāṭya? How should one understand, in a graded and sequential manner, Bharata Muni’s technical terminologies such as naṭana yogya, lokavṛttānukaraṇa, avasthānukaraṇa, bhāvānukīrtana, and bhāvānudarśana? Do these concepts function as determinants of Nāṭya? What are the effects and consequences of the strength of bhāva? — A detailed examination with Sage Bharata’s verses, traditional commentaries, and illustrative examples.

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

 

 

Leave a Reply

*

code