ಭರತಾಂತರಂಗ ಸಂಚಿಕೆ 24:ವೃತ್ತಿಪ್ರವೃತ್ತಿ ವಿವೇಕ/Bharatantaranga Episode 24: Four types Vrtti-Pravrtti

Posted On: Sunday, March 8th, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ ೨೪: ಚತುರ್ವಿಧ ವೃತ್ತಿ ಹಾಗೂ ಚತುರ್ವಿಧ ಪ್ರವೃತ್ತಿಗಳ ಸಂಬಂಧ ವಿವೇಕ: ಪ್ರಮೇಯ, ನಿರ್ವಚನ, ಮಧು-ಕೈಟಭ ವಧೆಯ ಕಥಾಸ್ವಾರಸ್ಯ ಹಾಗೂ ಮರ್ಮ, ಅಭಿನಯ ಹಾಗೂ ಧರ್ಮೀಗಳೊಡನೆ ಇರುವ ಬಾಂಧವ್ಯ, ಲೋಕವೃತ್ತಕ್ಕೆ ಹಾಗೂ ನಟನ ಅಭಿನಯಕ್ಕೆ ಇರುವ ವೃತ್ತಿ-ಪ್ರವೃತ್ತಿಗಳ ಸಾಹಚರ್ಯ, ವೃತ್ತಿಸಂಬಂಧಿತವಾದ ಚತುರ್ವಿಧ ನ್ಯಾಯಗಳ ಔಚಿತ್ಯ, – ದೃಷ್ಟಾಂತ ಸಹಿತ ವಿವೇಚನೆ

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 24: An Analytical Study of the Four Vrittis and Four Pravrittis: Concepts, Definitions, the Narrative and Significance of the Madhu–Kaitabha Episode, Their Relationship with Abhinaya and Dharmis, the Association of Vritti–Pravritti with World and Performance, and the Appropriateness of the Four Vritti-related Nyayas — A reflection with Illustrative Examples and interpretations.

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

Leave a Reply

*

code