Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ
ಭಾಗ ೧- ಸಂಚಿಕೆ ೨೬: ನಾಟ್ಯಶಾಸ್ತ್ರದ ಪ್ರಕಾರ ಇತಿವೃತ್ತ ಅಂದರೆ ಕಥೆಯ ವಿನ್ಯಾಸಕ್ರಮ ಹೇಗಿದೆ ? ಅರ್ಥಪ್ರಕೃತಿ, ಅವಸ್ಥಾಪಂಚಕಗಳು, ಸಂಧಿಗಳ ಉದ್ದೇಶ ಏನು? ಶರೀರಕ್ಕೂ ರೂಪಕದ ಇತಿವೃತ್ತಕ್ಕೂ ಏನು ಸಂಬಂಧ? ಲೋಕದ ಘಟನಾವಳಿಗಳನ್ನು, ನಾಟ್ಯ ರೂಪಕಕ್ಕೆ ಹೊಂದಾಣಿಸಿಕೊಡುವ ತಂತು ಯಾವುದು? ಕಥೆಯ ನಿರ್ವಹಣೆಯಲ್ಲಿ ಯಾವುದು ಮುಖ್ಯ- ಅಮುಖ್ಯವಾಗುತ್ತದೆ? ಪಾಶ್ಚಾತ್ಯರು ಸೂಚಿಸಿದ ಚಿತ್ರಕಥಾ ನಿರ್ವಹಣೆಯ ಹಿಂದಿನ ಪ್ರೇರಣೆ ಭರತಮುನಿಯೇ? ಪ್ರೇಕ್ಷಕರು ಎಂದರೆ ಯಾರು? – ಲಕ್ಷಣ ವಿಚಾರ, ವ್ಯಾಖ್ಯಾನ ಹಾಗೂ ದೃಷ್ಟಾಂತ ಸಹಿತ ವಿವೇಚನೆ
ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga
Part 1- Episode 26: According to the Nāṭyaśāstra, what is itivṛtta (story) and how is the structure of a plot organized? What are the artha-prakṛtis, the avasthā-pañcakas, and the purpose of the sandhis told? What is the relationship between the human body and the plot structure (itivṛtta) of a dramatic form (rūpaka)? What is the thread that aligns real-life events into a theatrical narrative? In the progression of a story, what becomes primary and what secondary? Are the foundations of Western narrative and screenplay structuring ultimately inspired by Bharata Muni? Who is connoisseur? — A critical analysis with definitions, explanations, and illustrative examples.
Concept and Contributors
Dr Umakanta Bhatta Kerekai, Scholar in Indian Knowledge systems, Karnataka
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India