Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ
ಭಾಗ ೧- ಸಂಚಿಕೆ ೨೭: ಆಭಾಸ : ನಿರ್ವಚನ, ತತ್ತ್ವ, ಶಕ್ತಿ. ಕಲೆಯೇ ಆಭಾಸವೇ?ಕಲಾನುಭವದಲ್ಲಿ ಆಭಾಸವನ್ನು ಹೇಗೆ ಗಮನಿಸಬೇಕು? ಕಲೆಯೆಂಬುದು ಸತ್ಯವೇ, ಸುಳ್ಳೇ? ಅನಿರ್ವಚನೀಯ ಎಂದರೇನು? ರಸಕ್ಕೂ ರಸಾಭಾಸಕ್ಕೂ ಇರುವ ಅಂತರ ಎಷ್ಟು? ಪ್ರತಿನಾಯಕ ಪಾತ್ರಗಳನ್ನು ನಾಯಕನಂತೆ ಬಿಂಬಿಸುವುದು ಸರಿಯೇ? – ತರ್ಕ, ದರ್ಶನಶಾಸ್ತ್ರ ಹಾಗೂ ದೃಷ್ಟಾಂತ ಸಹಿತ ವಿವೇಚನೆ
ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga
Part 1- Episode 27: Ābhāsa: Definition, principle, and power. Is art itself an illusion? How should ābhāsa be understood in the experience of art? Is art truth or falsehood? What does “indefinable” mean? What is the difference between Rasa and Rasābhāsa? Is it correct to portray antagonist characters as heroes? – A discussion with logic, philosophy and illustrative examples.
Concept and Contributors
Dr Umakanta Bhatta Kerekai, Scholar in Indian Knowledge systems, Karnataka
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India