ಭರತಾಂತರಂಗ ಸಂಚಿಕೆ 29: ರಸಭಂಗ ಮತ್ತು ಔಚಿತ್ಯ /Bharatantaranga Episode 29: Propriety

Posted On: Sunday, April 12th, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ ೨೯ : ರಸ ಆಕಸ್ಮಿಕವೇ? ರಸಾನುಭವ ಪ್ರಾಪ್ತಿಯಾಗದಿದ್ದರೆ ಅದನ್ನು ಗುರುತಿಸುವ ಬಗೆ ಹೇಗೆ? ಪ್ರಯೋಗ ಹಾಗೂ ಕಲಾನುಭವದಲ್ಲಿ ಉಂಟಾಗಬಹುದಾದ ಅತೃಪ್ತಿ, ಫಲಪ್ರಾಪ್ತಿಯಲ್ಲಿ ಒದಗಬಹುದಾದ ಅಸಮಾಧಾನಕ್ಕೆ ಯಾವುದು ಕಾರಣ? ಹೇಗೆ ಅದನ್ನು ಮೀರಿಕೊಳ್ಳಬೇಕು? ಚಪ್ಪಾಳೆಯ ಮೌಲ್ಯ ಏನು? ರಸಾಭಾಸ-ರಸಭಂಗಕ್ಕೆ ಇರುವ ವ್ಯತ್ಯಾಸವೇನು? ಕಲೆಯಲ್ಲಿ ಔಚಿತ್ಯದ ನಿರ್ಣಯ ಹೇಗೆ? ಭರತಮುನಿಯಲ್ಲಿ ಔಚಿತ್ಯದ ನಿರ್ವಚನವಿಲ್ಲವೇ? ಏನದರ ಮರ್ಮ? ರಾಮಾಯಣಾದಿ ಇತಿಹಾಸಗಳಲ್ಲಿರುವ ಪಾತ್ರಗಳ ಔಚಿತ್ಯ ಏನು? ರಸಾನುಭವಕ್ಕೆ ಔಚಿತ್ಯದ ನಿರ್ಣಯ ಏಕೆ ಬೇಕು? – ಪ್ರಾಚೀನ ಆಲಂಕಾರಿಕರ ಗ್ರಂಥಾವಲೋಕನ, ತತ್ತ್ವ ವಿಚಾರ ಮತ್ತು ದೃಷ್ಟಾಂತ ಸಹಿತ ವಿವೇಚನೆ.

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 29 : Is rasa accidental? If rasānubhava is not attained, how is one to recognize it? What are the causes for the dissatisfaction that may arise in performance and aesthetic experience, and for the lack of fulfilment in results? How can one transcend it? What is the value of applause? What is the difference between rasābhāsa and rasa-bhanga? How is propriety (aucitya) determined in art? Is there no definition of aucitya in Bharata Muni? What is its inner significance? What is the aucitya of characters in epics such as the Rāmāyaṇa? Why is the determination of aucitya necessary for rasānubhava?—An analytical discussion with references to the works of ancient ālaṅkārikas, along with philosophical inquiry and illustrations. 

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

Leave a Reply

*

code