ಭರತಾಂತರಂಗ ಸಂಚಿಕೆ 30: ಸಿದ್ಧಿ, ರಸಘಾತ & ಪ್ರಯೋಜನಗಳು | Bharatantaranga Episode 30: Siddhi & Benefits of Art

Posted On: Sunday, April 19th, 2026
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ

ಭಾಗ ೧- ಸಂಚಿಕೆ 30 : ನಾಟ್ಯದಲ್ಲಿ ಸಿದ್ಧಿ ಎಂದರೇನು?- ನಿರ್ವಚನ, ಪ್ರಮೇಯವಿಚಾರ, ಮಾನುಷೀ- ದೈವೀ ಸಿದ್ಧಿಗಳೆಂಬ ವಿಧಗಳ ವಿವರಣೆ, ಅಷ್ಟಮಾತೆಯರು ಸಿದ್ಧಿಗೆ ಕಾರಣೀಭೂತವೇ? ಕಲೆಯಿಂದ/ನಾಟ್ಯದಿಂದ ಉಂಟಾಗುವ ಪ್ರಯೋಜನವೇ ಸಿದ್ಧಿಯೇ? ಪ್ರೇಕ್ಷಕ ಹಾಗೂ ಕಲಾವಿದನಲ್ಲಿ ಈ ಸಿದ್ಧಿ ವಿಚಾರದ ಅನ್ವಯವನ್ನು ಹೇಗೆ ಮಾಡಿಕೊಳ್ಳಬಹುದು? ಪೂರ್ವರಂಗದ ಪೂಜೆ ಮೊದಲಾದ ನಿಯಮಗಳು ಸಿದ್ಧಿಯ ಹಿನ್ನೆಲೆಯಲ್ಲಿ ಏಕಾಗಿ ಬೇಕು? ಚಪ್ಪಾಳೆಯಲ್ಲದೆ ಉಳಿದ ಯಾವುವು ಅತ್ಯುತ್ತಮ ಸಿದ್ಧಿಗಳಾಗಬಲ್ಲವು? ರಸವಿಘ್ನ, ರಸಘಾತಕ್ಕಿರುವ ವ್ಯತ್ಯಾಸಗಳೇನು? ದೈವೀಘಾತ, ಮಾನುಷೀಘಾತ- ಇತ್ಯಾದಿ ಭರತ ವಿಚಾರಗಳ ದೃಷ್ಟಾಂತ ಸಹಿತ ವಿವೇಚನೆ.

ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga

Part 1- Episode 30 : What is siddhi in Nāṭya? — Definition, analytical inquiry into the concept, explanation of the types known as mānuṣī (human) and daivī (divine) siddhis; are the Aṣṭa-mātṛkās instrumental in attaining siddhi? Is the benefit derived from art/Nāṭya itself considered siddhi? How can this concept of siddhi be applied in the context of both the spectator and the performer? Why are the rules such as the pūrvaraṅga rituals necessary in the context of siddhi? Apart from applause, what other forms can be considered as superior siddhis? What are the differences between rasa-vighna and rasa-ghāta? Daivī-ghāta and mānuṣī-ghāta—an analysis of such Sage Bharata-based concepts with illustrative examples. 

 

Concept and Contributors

Dr Umakanta Bhatta Kerekai, Scholar in Indian Knowledge systems, Karnataka

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

Leave a Reply

*

code