Author: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, & ಡಾ.ಮನೋರಮಾ ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ
ಭಾಗ ೧- ಸಂಚಿಕೆ 33: ರಂಗಭೂಮಿ/ ಕಲೆ/ನಾಟ್ಯವು ಲೋಕವೃತ್ತಾನುಕರಣ, ಅವಸ್ಥಾನುಕರಣ, ಭಾವಾನುಕೀರ್ತನ, ಸ್ವಭಾವ ಅನುದರ್ಶನ ಎಂಬ ಎಲ್ಲ ಪ್ರಮೇಯಗಳಿಗೆ ಒಗ್ಗಿಬರುವಂತಾದ್ದು ಹೇಗೆ? ಭರತಮುನಿ ಇವೆಲ್ಲದನ್ನೂ ಏಕಾಗಿ ನಾಟ್ಯವರ್ಣನೆಯಲ್ಲಿ ಬಳಸಿದ್ದಾನೆ? ಕಲಾವಿದ ಮತ್ತು ಪ್ರೇಕ್ಷಕರಿಬ್ಬರ ನೆಲೆಯಿಂದ ಹಾಗೂ ರಸ ಅನಿರ್ವಚನೀಯ ಎಂಬ ಹಿನ್ನೆಲೆಯಲ್ಲಿ ಸೋಪಾನಕ್ರಮದಿಂದ ಹೇಗೆ ಈ ಪರಿಭಾಷೆಗಳನ್ನು ಗಮನಿಸಬೇಕು? ರಸ ಪರ್ಯವಸಾಯಿಯಾದ ಯಾವ ಪರಿಭಾಷೆ ಹೆಚ್ಚು ಸೂಕ್ತ ಎಂದು ಭರತಮುನಿ ಗಮನಿಸಿರಬಹುದು? – ದೃಷ್ಟಾಂತ ಸಹಿತ ವಿವೇಚನೆ.
ಕಾರ್ಯಕ್ರಮ ರೂಪಕಲ್ಪನೆ ಮತ್ತು ಪಾಲ್ಗೊಂಡವರು
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಭಾರತೀಯ ಜ್ಞಾನ ಪರಂಪರೆಗಳ ವಿದ್ವಾಂಸರು, ಕರ್ನಾಟಕ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga
Part 1- Episode 33: How do theatre/art/Nāṭya accommodate and harmonise concepts such as Lokavṛttānukaraṇa (imitation of worldly life), Avasthānukaraṇa (representation of states and situations), Bhāvānukīrtana (evocation and expression of emotions), and Svabhāvānudarśana (depiction of inherent nature)? Why did Bharata Muni employ all these terminologies in his description of Nāṭya? From the perspectives of both the artist and the spectator and in the context of the idea that Rasa is ultimately indescribable (anirvacanīya), how should these concepts be understood in a gradual and layered manner? Among these terminologies, which one might Bharata Muni have considered most appropriate in relation to the ultimate culmination in Rasa? — A detailed analytical discussion with illustrations and examples.
Concept and Contributors
Dr Umakanta Bhatta Kerekai, Scholar in Indian Knowledge systems, Karnataka
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India