ಭರತಾಂತರಂಗ ಸಂಚಿಕೆ 42: ಯಕ್ಷಗಾನ ರಂಗಸಂವಿಧಾನ | ಉಜಿರೆ ಅಶೋಕ ಭಟ್ | ಸಂವಾದ | Bharatantaranga 42:Yakshagana

Posted On: Sunday, July 12th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 42: ಯಕ್ಷಗಾನ ರಂಗಸಂವಿಧಾನ – ಸಾಂಪ್ರದಾಯಿಕತೆ ಮತ್ತು ಹೊಸತನ. ಹೆಸರಾಂತ ಕಲಾವಿದ, ಯಕ್ಷಗಾನ ಅರ್ಥಧಾರಿ, ಸಂಘಟಕರಾದ ಉಜಿರೆ ಅಶೋಕ ಭಟ್ ಅವರೊಂದಿಗೆ ಸಂವಾದದ ೨ನೇ ಭಾಗ

ಯಕ್ಷಗಾನ ರಂಗಭೂಮಿ ಜಾನಪದವೇ? ಶಾಸ್ತ್ರೀಯವೇ? ಚತುರ್ವಿಧವಾದ ಅಭಿನಯ ಸಂಯೋಜನೆಗಳ ಪರಂಪರೆ-ವಿಧಾನ- ಔಚಿತ್ಯ ಹಾಗೂ ರಂಗಭಾಷೆಯ ವಿಶೇಷತೆ ಏನು? ಪಾತ್ರಾಭಿವ್ಯಕ್ತಿಯಲ್ಲಿ ವ್ಯತ್ಯಾಸಗಳು, ಪ್ರಭಾವಗಳು ಹೇಗಿವೆ? ಪ್ರೇಕ್ಷಕರ ಪಾಲ್ಗೊಳ್ಳುವಿಕೆ ಮತ್ತು ಕಲಾವಿದನ ಹೊಣೆಗಾರಿಕೆ ಎಷ್ಟಿದೆ? ಎಷ್ಟಿರಬೇಕು? – ಮುಂತಾದವುಗಳ ಬಗ್ಗೆ ಕಲಾವಿದರಿಗೆ, ಆಸಕ್ತ ಸಹೃದಯಿಗಳಿಗೆ, ಶೋಧಕರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸೋದಾಹರಣ ಸಂವಾದ ಕಾರ್ಯಕ್ರಮ.

 

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 42: Yakshagana Stagecraft: Tradition and Innovation Part II of an interactive discussion with the renowned Yakshagana artiste, arthadhāri, lead actor, and organiser, Sri Ujire Ashok Bhat.

Yakshagana : Is it Folk or Classical? What are the traditions, methods, propriety aucitya, and distinctive stage language underlying the integration of the four modes of abhinaya? How do character portrayal, performative variations and artistic influences shape the performance? What is the extent of audience participation and what responsibilities do performers bear—and ought to bear? An interactive, example-based discussion programme addressing these and related questions, designed to benefit performers, connoisseurs, researchers and students alike.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

Leave a Reply

*

code