ಭರತಾಂತರಂಗ ಸಂಚಿಕೆ 40:ಸಂಗೀತ ರಸಾನುಭವಸೂತ್ರ | ಕಾಂಚನಾ ಮನೆತನ ಕಲಾವಿದರೊಂದಿಗೆ ಸಂವಾದ | Bharatantaranga 40 Music

Posted On: Sunday, June 28th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 40: ಸಂಗೀತದ ರಸಾನುಭವ ಸೂತ್ರ -ಶ್ರೀಮತಿ ಕಾಂಚನಾ ರೋಹಿಣಿ ಸುಬ್ಬರತ್ನಂ ಅವರೊಂದಿಗಿನ ಸಂವಾದದ ಅಂತಿಮ ಭಾಗ. ಹೆಸರಾಂತ ಕರ್ಣಾಟಕ ಸಂಗೀತ ಕಲಾವಿದೆಯರಾದ ಕಾಂಚನಾ ಸಹೋದರಿಯರ (ಕಾಂಚನಾ ಶ್ರೀರಂಜಿನಿ ಹಾಗೂ ಶ್ರುತಿರಂಜಿನಿ ಕಾಂಚನಾ) ಪ್ರಾತ್ಯಕ್ಷಿಕೆ ಸಹಿತ. ಈ ಸಂಚಿಕೆಯಲ್ಲಿ ಸಂಗೀತಕ್ಕೆ #ರಸಾನುಭವ ಸೂತ್ರ ಬೇರೆಯದು ಬೇಕೇ? ಸಂಗೀತದಲ್ಲಿ #ರಸಾನಂದ ಸಾಧನೆ ಹೇಗೆ? ಭರತನ #ರಸಸೂತ್ರ ವನ್ನು ಯಾವ ರೀತಿಯಾಗಿ ಅನ್ವಯಿಸಿಕೊಳ್ಳಬೇಕು? ಸಂಗೀತ ಸಂಯೋಜನೆಯಲ್ಲಿ ಭಾವ, ಅಭಿನಯ, ಧರ್ಮೀ, ಪ್ರವೃತ್ತಿ ಮೊದಲಾದವುಗಳನ್ನು ಅನ್ವಯಿಸಿಕೊಳ್ಳುವ ರೀತಿ ಯಾವುದು? ?#ಜಾನಪದಸಂಗೀತ , #ಶಾಸ್ತ್ರೀಯಸಂಗೀತ ಎಂಬ ವ್ಯತ್ಯಾಸ ಹೇಗೆ ಬಂತು? ಜಾನಪದ, #ಯಕ್ಷಗಾನಸಂಗೀತ ವೇ ಮೊದಲಾದವುಗಳಲ್ಲಿ ರಸಸಾಧನೆ ಹೇಗೆ?- ಎಂಬ ಮುಂತಾದ ಸಂಕೀರ್ಣ ವಿಷಯಗಳ ಬಗ್ಗೆ ಅಧ್ಯಯನಬದ್ಧವಾದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸಂವಾದವಿದೆ.

 

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 40: The Formula of Aesthetic Experience (Rasānubhava) in Music – Final Part of the Dialogue with Smt. Kanchana Rohini Subbaratnam. Featuring demonstrations by the renowned Carnatic musicians, the Kanchana Sisters (Kanchana Sriranjini and Shrutiranjini Kanchana). This episode explores complex and thought-provoking questions such as: Does music require a distinct formula for the experience of rasa? How is the attainment of rasānanda (aesthetic bliss) achieved through music? In what ways should Bharata’s Rasa Sūtra be understood and applied? How may Natyashastra concepts such as bhāva (emotion), abhinaya (expressive communication), dharmī (mode of representation), and pravṛtti (regional or stylistic approach) be incorporated into musical composition and presentation? How did the distinction between #folkmusic and #classicalmusic arise? Is it that aesthetic fulfillment/rasa cannot be achieved in folk music, #Yakshaganamusic, and similar forms? -This dialogue offers a research-oriented discussion; valuable for artists, students, enthusiasts and serious learners interested in these intricate dimensions of music and aesthetics.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

Leave a Reply

*

code