ವಿಮರ್ಶೆಯ ಪ್ರತ್ಯೇಕ ಅಂಕಣ-ನೃತ್ಯ/ನಾಟ್ಯ ಸಂಬಂಧೀ ಫೋಟೋ ಆಹ್ವಾನ/ Call for good reviews, Crtiticisms and Photos

Posted On: Thursday, December 17th, 2015
1 Star2 Stars3 Stars4 Stars5 Stars (No Ratings Yet)
Loading...

Author: Editor

ವಿಮರ್ಶೆಯ ಕುರಿತಾಗಿ ಪ್ರತ್ಯೇಕ ಅಂಕಣವು ನೂಪುರ ಭ್ರಮರಿಯ ವೆಬ್‌ಸೈಟ್‌ನಲ್ಲಿ ಅನಾವರಣಗೊಂಡಿದ್ದು ವಿಮರ್ಶೆಗಳನ್ನು ಅಪ್ರಕಟಿತ ವಿಮರ್ಶೆ, ವರದಿ)ಲೇಖಕರು ಕಳಿಸಬಹುದಾಗಿದೆ. ಈ ಮೂಲಕ ವಿಮರ್ಶಾ ಕ್ಷೇತ್ರಕ್ಕೆ ಮತ್ತು ಅದರ ಪ್ರಶಸ್ತಿಗೆ ಹೆಚ್ಚಿನ ಉತ್ತೇಜನ ಮತ್ತು ಪಾರದರ್ಶಕತೆಯು ಒದಗಲಿದ್ದು ಮುಂದಿನ ಸಾಲಿನ ಪ್ರಶಸ್ತಿಯನ್ನು ಆಯ್ಕೆ ಮಾಡುವಲ್ಲಿ ಓದುಗರೂ ನಮ್ಮೊಂದಿಗೆ ಜೊತೆಯಾಗಲಿದ್ದಾರೆ. ಅದಕ್ಕೆ ಈಗಲಿಂದಲೇ ವೇದಿಕೆಯು ರೂಪುಗೊಳ್ಳುತ್ತಿದ್ದು; ಆಸಕ್ತರು ನ್ನು ಸಂಪರ್ಕಿಸಬಹುದು. ಅಂತೆಯೇ ಆಸಕ್ತರು ಉತ್ತಮ ನೃತ್ಯ/ನಾಟ್ಯ ಸಂಬಂಧೀ ಫೋಟೋಗಳಿದ್ದರೆ ಮುಖಪುಟವಿನ್ಯಾಸಕ್ಕಾಗಿ ಕಳಿಸಿಕೊಡಬಹುದು. ಕಲಾವಿದರ ಫೋಟೋಗಳಿದ್ದಲ್ಲಿ ಆದಷ್ಟೂ ಸೈಡ್ ಫೋಸ್ ಫೋಟೋ ಅಂದರೆ ಮುಖದ ಒಂದು ಬದಿ ಮಾತ್ರ ಕಾಣುವಂತಹ ಉತ್ತಮ ನೆರಳು ಬೆಳಕಿನ ಸಂಯೋಜನೆಯ ಛಾಯಾಚಿತ್ರಗಳನ್ನು ಕಳಿಸಿಕೊಡಿ. Herewith We Call for good reviews, Crtiticisms and Photos which is not published yet and has good standard

Leave a Reply

*

code