ದೇಶೀ ಕಲಾ ಸಂಪದ | Deshi Kala sampada Photo mashup

Posted On: Tuesday, April 14th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ 20ನೇ ಸಂವತ್ಸರದ ಪ್ರಯುಕ್ತ 5 ಎಪ್ರಿಲ್ 2026ರಂದು ಬೆಂಗಳೂರಿನ ಬಸವನಗುಡೀಯ ನ್ಯಾಶನಲ್ ಕಾಲೇಜಿನ ಎಚ್.ಎನ್. ಆಡಿಟೋರಿಯಂ ನಲ್ಲಿ ಆಯೋಜಿಸಲಾದ ದೇಶೀ ಕಲಾ ಸಂಪದ.

ಈ ಒಂದು ದಿನದ ವಿಚಾರಸಂಕಿರಣದಲ್ಲಿ ವಿವಿಧ ದೇಶೀ ನೃತ್ಯ-ರಂಗಭೂಮಿ ಕಲೆಗಳ ಸಂಶೋಧನ ಪ್ರಸ್ತುತಿಯನ್ನು ಶೋಧಭ್ರಮರಿ ಎಂಬ ರಾಷ್ಟ್ರಮಟ್ಟದ ಸಂಶೋಧನ ( IKS)ತರಬೇತಿ ಪಡೆದ ವಿದ್ಯಾರ್ಥಿಗಳು ನಡೆಸಿಕೊಟ್ಟಿದ್ದರು. ಬಳಿಕ ಹಲವು ಸಾಕ್ಷ್ಯಚಿತ್ರಗಳ ಪ್ರದರ್ಶನ,  ನಾಯಿಕಾಲೋಕ ವಿಶೇಷ ಕೃತಿ ಅನಾವರಣ, ದೇಶೀ ನೃತ್ಯ ಪ್ರಸ್ತುತಿ, ಹಾಗೂ ನೃತ್ಯಸಂಬಂಧಿತವಾದ ನೂತನ ವಸ್ತುಗಳ ಪ್ರದರ್ಶನ ಮಳಿಗೆ ಮಾರಾಟದ ಅಭೂತಪೂರ್ವ ಕಾರ್ಯಕ್ರಮಗಳೂ ಜರುಗಿದವು. ಈ ಕಾರ್ಯಕ್ರಮಗಳ ಲೈವ್ ವಿಡಿಯೋ ನೂಪುರಭ್ರಮರಿ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.

On the occasion of the 20th year of Noopura Bhramari – Centre for Indian Knowledge Systems, the programme “Desi Kala Sampada” was organized on 5th April 2026 at the H. N. Auditorium, National College, Basavanagudi, Bengaluru.

As part of this one-day seminar, research presentations on various traditional dance and theatre forms were delivered by students trained under the national-level research (IKS) programme Shodha Bhramari. This was followed by documentary screenings, the release of the special work Nayika Loka, traditional deshi dance performances, and a unique exhibition-cum-sale of new dance-related products, creative materials.

Here is a mash up of Photos clicked by Surya deva and team, Bengaluru

Lyrics, Music, Composition by Rajagopal B N, Kodagu.

Editing by : Dr Manorama B N

The live video link is available in Noopurabhramari Youtube channel.

Leave a Reply

*

code