Nāyikā Loka- Special publication on Ashtanayika avasthas

Posted On: Sunday, April 5th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಸುಂದರವಾದ ಮುಖಪುಟ..
ನಾಯಿಕೆಯರ ಕುರಿತ ಶಾಸ್ತ್ರಸಂವಿಧಾನದ ಪ್ರಗಲ್ಭ ಸಂಪಾದಕೀಯ
ಅಷ್ಟ ನಾಯಿಕಾ ಲಕ್ಷಣ ಮಾಲಿಕಾ, ಅಷ್ಟನಾಯಕ ಗುಚ್ಛ – ಅದೂ ನಾಯಕಿಗೆ ಸಮಾನವಾಗಿ ! ಇದು ಒಂದು ವಿನೂತನ ಪರಿಕಲ್ಪನೆ.
ಇನ್ನು ಅಷ್ಟ ನಾಯಿಕೆ ನಾಯಕರ ಕಥಾವಿನ್ಯಾಸ ಹಾಗೂ ರಾಗ ತಾಳ ಬದ್ಧ ಅಭಿನಯಕ್ಕೆ ಅನುಕೂಲಕಾರಿ ಪದ್ಯ ರಚನೆಗಳು …ಸುಲಭವಾಗಿ ಅರ್ಥವಾಗುವಂತೆ ಇಂಗ್ಲಿಷ್ ಮತ್ತು ಕನ್ನಡದಲ್ಲಿರುವ ಪುಸ್ತಕ.

ಸಂಪಾದಕರು : ಡಾ.ಮನೋರಮಾ ಬಿ.ಎನ್

ಪ್ರಕಟಣೆಯ ಕೆಲವೇ ಕೆಲವು ಪ್ರತಿಗಳು ಉಳಿದಿವೆ. ಬೆಲೆ ೪೦೦-ರೂ

Nāyikā Loka
Editor: Dr Manorama B N

A beautifully designed cover…
A profound editorial exploring the shastric framework of Nayikas…

Featuring:

Ashta Nayika Lakshana Malika
Ashta Nayaka Guccha – presented with equal importance to the Nayikas, a truly unique conceptual approach

Also includes:

8 narratives and compositions based on Nayika Nayaka themes suitable for dance, drama, theatre, cinema and episodes

📚 Available in both English and Kannada, making it easy to understand and accessible.

Only a limited number of copies remain.
Interested readers are requested to contact at the earliest.

Price: 400Rs/-

Leave a Reply

*

code