Author: ಮನೋರಮಾ. ಬಿ.ಎನ್
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ
ನೃತ್ಯಮಾರ್ಗಮುಕುರ ಸಂಚಿಕೆ 36 : ಮಂಗಲ ನೃತ್ಯದ ಮೂಲಕ ಸಂಚಿಕೆಗಳಿಗೆ ಶುಭಾಂಶಸನ ಹಾಗೂ ವೀಕ್ಷಕ- ಶ್ರೋತೃಗಳ ಪ್ರಶಂಸೆ ಮತ್ತು ಪ್ರಶ್ನೋತ್ತರಗಳು- ನೃತ್ಯಕ್ಕೆ ಛಂದಸ್ಸಿನ ಕಲಿಕೆಯ ಆವಶ್ಯಕತೆ, ಪ್ರಬಂಧ ಲಕ್ಷಣ, ಧರುಗಳ ಮತ್ತು ರಚನೆಗಳ ವೈವಿಧ್ಯ, ಶೃಂಗಾರ ಶ್ಲೋಕದ ಆಯ್ಕೆ, ರಚನಾಕಾರರ ಗೊಂದಲಗಳು, ಪರೀಕ್ಷೆಗೆ ಹಾಗೂ ಕೊರಿಯೋಗ್ರಫಿಗೆ ಸಲಹೆ ಸೂಚನೆಗಳು, ನೃತ್ಯಮಾರ್ಗಮುಕುರ ಪುಸ್ತಕದ ಅಧ್ಯಾಯಗಳನ್ನು ನಕಲು ಮಾಡಿದ ಪುಸ್ತಕದ ವಿಚಾರ ಹಾಗೂ ಅಭಿಪ್ರಾಯಗಳು.
(ಭರತನಾಟ್ಯ ನೃತ್ಯ ಕಛೇರಿಯ ಪಾಠ- ಸೀನಿಯರ್, ವಿದ್ವತ್ ಹಂತ ಗಂಧರ್ವ ಮಹಾವಿದ್ಯಾಲಯ, ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಸಂಶೋಧನ ಹಂತದ ವಿದ್ಯಾರ್ಥಿಗಳಿಗೆ ಉಪಯುಕ್ತ)
ಅಧ್ಯಯನ ಮತ್ತು ಪಾಠ ಮಾಡಿದವರು
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)
Noopura Bhramari- Centre for Indian Knowledge systems presenting
Nṛtyamārga Mukura – Episode 36 : Ending the series with Mangala dance and the appreciation and Q&A session by the audience and listeners — the necessity of learning chandassu/prosody for dance, features and diversity of Dharus and musical compositions, selection of śṛṅgāra shloka, confusions among composers, suggestions and guidance for exams and choreography, details of the Noopurabhramari courses, and opinions regarding another book that has copied chapters from Dr. Manorama B.N.’s dance book Nṛtyamārgamukura
(Lessons on the format of Bharatanatya concert-Useful for the syllabus/examinations like Senior, Vidwat Level, Gandharva Mandal, Graduation, Post Graduation and Research level studies)
Research and Teaching by
Dr Manorama B N
Principal Investigator, Director and Editor- Noopura Bhramari
® Facebook Page : https://www.facebook.com/NoopuraBhramari/
youtube channel : Noopura Bhramari @noopurabhramari1212
Follow the same videos in
https://www.facebook.com/share/v/1EEm1vW2PA/