ಸಾದರಸ್ವೀಕಾರ

Posted On: Sunday, April 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ರಾಕೇಶ್ ಕುಮಾರ್ ಕಮ್ಮಜೆ ಅವರ ಉನ್ನತ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಅವರ ಕೋರಿಕೆಯಂತೆ ರಂಗಸ್ಥಳ ಅಂಕಣ ಮುಕ್ತಾಯ ಕಂಡಿದೆ. ಅವರಿತ್ತ ಸಹಕಾರಕ್ಕೆ ಧನ್ಯವಾದ ಅರ್ಪಿಸುವುದರೊಂದಿಗೆ ; ಭವಿಷ್ಯ ಉಜ್ವಲವಾಗಿರಲೆಂದು ನೂಪುರ ಭ್ರಮರಿ ಪತ್ರಿಕಾ ಬಳಗ ಹಾರೈಸುತ್ತದೆ.

ಸಾದರಸ್ವೀಕಾರ

ಭಕ್ತಿ ರಕ್ಷೆ : ದೇವನಾಮ ಸಂಕೀರ್ತನೆ- ಭಕ್ತಿಗೀತೆಗಳ ಆಡ್ಯಿಯೋ ಸಂಕಲನ

ಪದರಚನೆ ಹಾಗೂ ರಾಗಸಂಯೋಜನೆ : ಶ್ರೀಮತಿ ವೇದಪುಷ್ಪ, ಬೆಂಗಳೂರು ( ನಿರ್ಮಾಣ),

ಭಾಗ ೨ : ಸಂಗೀತ ಸಂಯೋಜನೆ : ಶ್ಯಾಮಲಾ ಜಿ.ಭಾವೆ ಮತ್ತು ವಿದ್ವಾನ್ ಚಾಮಿ ಶ್ರೀನಿವಾಸ್.

ಭಾಗ ೧ : ಸಂಗೀತ ಸಂಯೋಜನೆ ಮತ್ತು ಗಾಯನ : ವಿದ್ವಾನ್ ರಮೇಶ ಚಡಗ, ದಿವ್ಯಶ್ರೀ.

ಗಾಯನ : ವಿದ್ವಾನ್ ವಾಗೀಶ್ ಭಟ್, ವಿದುಷಿ ಕವಿತಾ ಸರಳಾಯ, ವಿದುಷಿ ತ್ರಿವೇಣಿ ವೆಂಕಟರಾಂ, ಶ್ಯಾಮಲಾ ಜಿ.ಭಾವೆ, ದಿವ್ಯಶ್ರೀ.

Leave a Reply

*

code