ನಮ್ಮ ಬಳಗದ ಮತ್ತಷ್ಟು ಮಂದಿ

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಮನೋರಮಾ ಬಿ.ಎನ್– ಪ್ರಧಾನ ಸಂಪಾದಕರು ( ಪತ್ರಿಕೋದ್ಯಮ ಉಪನ್ಯಾಸಕಿ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು)

ವಿಷ್ಣುಪ್ರಸಾದ್ ನಿಡ್ಡಾಜೆ – ವಿತರಣಾ ಮುಖ್ಯಸ್ಥ, (ಫೆಡರಲ್ ಬ್ಯಾಂಕ್) ಮಂಗಳೂರು

ಶ್ರೀಲಕ್ಷ್ಮಿ ಎಂ. – ಸಂಪಾದಕ ಮಂಡಳಿ ಸದಸ್ಯರು, (ಡೆಕ್ಕನ್ ಹೆರಾಲ್ಡ್-ಉಪಸಂಪಾದಕರು) ಬೆಂಗಳೂರು

ರಾಮಚಂದ್ರ ಹೆಗಡೆ -ಸಂಪಾದಕ ಮಂಡಳಿ ಸದಸ್ಯರು,(_ಚೈತ್ರರಶ್ಮಿ’, ಸಂಪಾದಕ) ಬೆಂಗಳೂರು

ಮಹೇಶ್ ಎಲ್ಯಡ್ಕ– ವೆಬ್ಸೈಟ್ ನಿರ್ವಹಣೆ, (ಧ್ಯೇಯ ಟೆಕ್ನೋಲಜೀಸ್), ಬೆಂಗಳೂರು

ಸುನಿಲ್ ಕುಲಕರ್ಣಿ– ಮುದ್ರಣ ವಿಭಾಗ, (ಅಕ್ಷರೋದ್ಯಮ) ಮಂಗಳೂರು

ರಾಜಗೋಪಾಲ್ ಬಿ. ಎನ್– ನಿರ್ವಹಣಾ ವಿಭಾಗ, (ಪದವಿ ವಿದ್ಯಾರ್ಥಿ) ಮಡಿಕೇರಿ

ರಾಧಿಕಾ ವಿಟ್ಲ – (ವರದಿಗಾರರು,ಸುವರ್ಣ ನ್ಯೂಸ್ ವಾಹಿ) ಬೆಂಗಳೂರು

ಪ್ರಿಯಾ ಕೆರ್ವಾಶೆ– (ವರದಿಗಾರರು, ಸುವರ್ಣ ನ್ಯೂಸ್ ವಾಹಿ) ಬೆಂಗಳೂರು

ಹರೀಶ್ ಆದೂರು– (ಉಪಸಂಪಾದಕರು, ಸಂಯುಕ್ತ ಕರ್ನಾಟಕ) ಮಂಗಳೂರು

ಅಕ್ಷಯರಾಮ ಕೆ. – ತೋಟಗಾರಿಕಾ ಸ್ನಾತಕೋತ್ತರ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ

ಕಪಿಲಾ ಶ್ರೀಧರ್ – ( ಬರಹಗಾರರು, ಮಾನಸಿಕ ಸಲಹಾ ತಜ್ಞರು), ಬೆಂಗಳೂರು

ಡಾ| ನಡಿಬೈಲು ಉದಯಶಂಕರ್– (ವೈದ್ಯರು, ಬರಹಗಾರರು) ಮಡಿಕೇರಿ

ಉಜಿರೆ ಅಶೋಕ್ ಭಟ್– (ಯಕ್ಷಗಾನ ಕಲಾವಿದರು, ಶ್ರೀರಾಮಚಂದ್ರಾಪುರ ಯಕ್ಷಗಾನ ಮೇಳದ ವ್ಯವಸ್ಥಾಪಕರು) ಉಜಿರೆ.

ಎನ್. ರಾಮ ಭಟ್ -( ಬರಹಗಾರರು) ಉಡುಪಿ

ಅನಘಶ್ರೀ ಅಭಯ್– (ಕಲಾವಿದೆ) ಸೌತ್ ಕೆರೋಲಿನಾ, ಯು‌ಎಸ್‌ಎ

ಪರಶುರಾಮ ಕಾಮತ್– ( ಪತ್ರಿಕೋದ್ಯಮ ಉಪನ್ಯಾಸಕರು, ಭಂಡಾರ್ಕರ್ಸ್ ಕಾಲೇಜು) ಕುಂದಾಪುರ

ಶ್ರೀನಿಧಿ ಅಡಿಗ– ( ವರದಿಗಾರರು, ದಿ ಇಂಡಿಯನ್ ಎಕ್ಸ್‌ಪ್ರೆಸ್) ಮಂಗಳೂರು

ಶ್ವೇತಾ ನಿಡ್ಲೆ -( ಉಪಸಂಪಾದಕರು, ಕನ್ನಡಪ್ರಭ), ಮಂಗಳೂರು

ಮೌಲ್ಯಾ ಜೀವನ್– (ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ, ಆಳ್ವಾಸ್ ಕಾಲೇಜು) ಮೂಡಬಿದಿರೆ.

ಗುರು ಮುರಳೀಧರ ರಾವ್, ಮಂಗಳೂರು.( ಮಾರ್ಗದರ್ಶಕರು)

ಗುರು ವಿದುಷಿ ಬಿ. ಕೆ. ವಸಂತಲಕ್ಷ್ಮಿ, ’ವಿಶ್ರುತ’ ಬೆಂಗಳೂರು, (ಮಾರ್ಗದರ್ಶಕರು)

ಮಹೇಶ್ ಪ್ರಭು, ಸಂಪಾದಕರು, ’ದಿ ಫೋಕ್ಸ್’ ನಿಯತಕಾಲಿಕೆ

ರಾಜ್‌ಕುಮಾರ್, ಸಮಾಜ ಸೇವಕರ ಸಮಿತಿ, ಬೆಂಗಳೂರು

ಸಂಜಯ್ ಭಟ್ ಬೆಣ್ಣೆ ಮತ್ತು ಎನ್. ವಿ. ವೈದ್ಯ , ಶಿರಸಿ

ಕಾರ್ತಿಕ್ ಪರಾಡ್ಕರ್, ಬೆಂಗಳೂರು

ವೆಂಕಟೇಶ್ ಪೈ, ಉಪನ್ಯಾಸಕರು, ಮುಂಬೈ

ಸುಗುಣಾ ಕಮಲಾಕ್ಷ ಕಾಮತ್, ಮುಂಬೈ

ಡಾ | ಎಂ. ಮನೋಹರ್ ಪಾಟ್ಕರ್, ವೈದ್ಯರು, ’ಶ್ರೀವಳ್ಳಿ’, ಮಡಿಕೇರಿ

ಭ್ರಮರಿಯ ಮುದ್ರಣ ನಿಧಿಗೆ ಸಹಕರಿಸಿದ, ಹಾರೈಸಿದ ಸರ್ವ ಸನ್ಮಾನ್ಯರೂ,

ಗುರುಹಿರಿಯರೂ ಬಳಗದಲ್ಲಿದ್ದಾರೆ.

Leave a Reply

*

code