ಐದನೇ ವರ್ಷೋತ್ಸವ- ಆರನೇ ಸಂಪುಟದ ಪ್ರಥಮ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಶಿಶಿರ ಶೃಂಗಾರ

ನೂಪುರ ದ  ಐದನೇ ಸಂಪುಟದ ( ಆರನೇ ವರ್ಷೋತ್ಸವ)  ಒಂದನೇ ಸಂಚಿಕೆ – ಶಿಶಿರ ಶೃಂಗಾರ {ಮಾಘ-ಫಾಲ್ಗುಣ) (ಜನವರಿ- ಫೆಬ್ರವರಿ ೨೦೧೨) ಡೌನ್ ಲೋಡ್ ಮಾಡಲು ಇಲ್ಲಿ  ಕ್ಲಿಕ್ಕಿಸಿ.

ಪ್ರಸ್ತುತ ಸಂಚಿಕೆಯ ಮುದ್ರಿತ ಪ್ರತಿಯಲ್ಲಿ ಕಲೆಯ ಕುರಿತಂತೆ ಕರ್ನಾಟಕದಲ್ಲಿ ನಡೆದ, ನಡೆಯುತ್ತಿರುವ ಪಿಎಚ್ ಡಿ, ಡಿಲಿಟ್ ಸಂಶೋಧನಾ ಸಂಗ್ರಹ ಸಮೀಕ್ಷೆ, ಕನ್ನಡದಲ್ಲಿ ಬಂದ ನೃತ್ಯದ ಕುರಿತ ಪುಸ್ತಕ, ಪತ್ರಿಕೆ, ಕಾದಂಬರಿಗಳ ಪಟ್ಟಿ, ಸವಿವರಗಳು ಲಭ್ಯವಿದೆ. ಅಪೇಕ್ಷಿತರು ಸಂಪಾದಕರನ್ನು ಸಂಪರ್ಕಿಸಿ ಮುದ್ರಿತ ಪ್ರತಿಯನ್ನು ಖದೀದಿಸಬಹುದು. ಪ್ರಸ್ತುತ ಅಪ್ಲೋಡ್ ಮಾಡಲಾದ ಪಿಡಿಎಫ್ ಪ್ರತಿಯಲ್ಲಿ ತಾಂತ್ರಿಕಸಮಸ್ಯೆಗಳಿಂದಾಗಿ ನೀಡಲಾಗಿಲ್ಲ.

Leave a Reply

*

code