ಕಾವೇರಮ್ಮಾ ಕಾಪಾಡಮ್ಮಾ- ಕೊಡಗಿನ ಕಂಬನಿ

Posted On: Sunday, August 26th, 2018
1 Star2 Stars3 Stars4 Stars5 Stars (No Ratings Yet)
Loading...

Author: Editor

ಕಾವೇರಮ್ಮಾ ಕಾಪಾಡಮ್ಮಾ- ಕೊಡಗಿನ ಕಂಬನಿ
26 ಆಗಸ್ಟ್ 2018
ವಿಜಯಕರ್ನಾಟಕ ಸಾಪ್ತಾಹಿಕ

 

#ವಿಜಯಕರ್ನಾಟಕ #ಸಾಪ್ತಾಹಿಕ ಪುರವಣಿ #ಲವಲವಿಕೆ 26 ಆಗಸ್ಟ್ 2018
https://vijaykarnataka.indiatimes.com/…/articl…/65539187.cms

Audiofile to article
https://soundcloud.com/…/kaveramma-kapadamma-kodagina-kamba…

#PrayertoCauvery
https://soundcloud.com/manoram…/kaveramma-kapadamma-end-part

ಕಾಪಾಡು #ಕಾವೇರಿ ಕರವ ಪಿಡಿದೆತ್ತುತಲಿ
ಕರುಣೆ ಬೀರುತ #ಕೊಡಗ ಕೊರಗನಳಿಸಮ್ಮಾ
ಕಂದಿಹೋಗಿದೆ ಬಾಳು ಕುಂದನೆಣಿಸದೆ ಕಾಯೆ
ಒರೆಸು ಕಂಬನಿ ತಾಯೆ ಲಾಲಿಸುತ ಕೂಸುಗಳ

ಕೊರಳ ಕುಯ್ಯದೆ ಕರುಳ ತಂತು ಹರಿಯದೆ
ಕುತ್ತು ಬರದೆ ಕದಡದೆ ಇರಲಿ ಬದುಕ ಮಣ್ಣು
ಕುಸಿದು ಕೂತಿದೆ ಕಾಯ ಕಿಲುಬುಗಟ್ಟಿದೆ ಕನಸು
ಕೆಸರು ಮನಸನು ತೊಳೆದು ತೋರು ಕಣ್ಣು

#ಕಾಪಾಡುಕಾವೇರಿ ಕಾಪಾಡು ತಾಯೇ…

Leave a Reply

*

code