Karnata Shilpa Siri- Symposium

Posted On: Thursday, January 5th, 2023
1 Star2 Stars3 Stars4 Stars5 Stars (No Ratings Yet)
Loading...

Author: Editor

8ನೇ ಜನವರಿ 2023, ಆದಿತ್ಯವಾರ, ಬೆಂಗಳೂರಿನ ನ್ಯಾಶನಲ್ ಕಾಲೇಜು ಸಭಾಂಗಣದಲ್ಲಿ, *#ನೃತ್ಯಶಿಲ್ಪಯಾತ್ರೆ* ಯ ಅಂಗವಾಗಿ #ಕರ್ನಾಟಶಿಲ್ಪಸಿರಿ* ಎಂಬ ಒಂದು ದಿನದ ವಿಚಾರ ಸಂಕಿರಣ…
ಭಾರತ ಸರಕಾರದ ಶಿಕ್ಷಣ ಸಚಿವಾಲಯದ ಮಾನ್ಯತೆ ಪಡೆದ *ಭಾರತೀಯ #ಜ್ಞಾನಪರಂಪರಾ ಕೇಂದ್ರ* ವೆನಿಸಿದ (IKS Centre) #ನೂಪುರಭ್ರಮರಿ ಆಯೋಜನೆಯಲ್ಲಿ…
ಪ್ರಬುದ್ಧ ಅಧ್ಯಯನದ ಫಲಶ್ರುತಿಯಂತಿರುವ ಎರಡು ವಿಶಿಷ್ಟ ಪುಸ್ತಕಗಳ ಲೋಕಾರ್ಪಣವೂ ಜರುಗಲಿದೆ. ಒಂದು ಪುಸ್ತಕದ ಖರೀದಿಗೆ ಮತ್ತೊಂದು ಉಚಿತ…ಅಂದಿನ ವಿಶೇಷ.
ಜೊತೆಗೆ ಸುಂದರವಾದ ಸಮಾಹಾರ #ಶಿಲ್ಪನೃತ್ಯ.
ಬನ್ನಿ…ನಿಮ್ಮ ನಿರೀಕ್ಷೆಯಲ್ಲಿರುತ್ತೇವೆ…
ಭಾಗವಹಿಸುವ ನೋಂದಾಯಿತ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ನೋಂದಾವಣೆ ಯ ಅವಧಿ ಬೆಳಗ್ಗೆ 9 ಗಂಟೆಯಿಂದ 11 ಮಾತ್ರ.
ಸರ್ವರಿಗೂ ಆದರದ ಸ್ವಾಗತ. ಉಚಿತಪ್ರವೇಶ.
#Noopurabhramari -Centre for Indian Knowledge systems organising one day long #symposium with paper presentations on #sculptures and dance, #books release, #Dance recitals on sculptures and many more…..at National college Bengaluru on 8th January 2023.
Two New #research based books on #dance , #temples #sculptures.
Hurry up…. Book your copies
Special offer – Free 1st volume , if you buy 2nd volume. Dont miss the opportunity to have these collections.
(Note: If u want us to courier your copies, plz add the charge 100 INR extra. If u r collecting from us directly, then u are most welcome).
Detailed invite format is in PDF

Leave a Reply

*

code